Advertisement

ರಾಜ್ಯದ ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳ ವರ್ಗ

11:41 PM Jun 29, 2019 | Lakshmi GovindaRaj |

ಬೆಂಗಳೂರು: ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

Advertisement

ಐಎಎಸ್‌ ಅಧಿಕಾರಿಗಳು
* ಪರಮೇಶ್‌ ಪಾಂಡೆ-ಹೆಚ್ಚುವರಿ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಜನಸ್ಪಂದನ).
* ವಿ.ಮಂಜುಳ-ಹೆಚ್ಚುವರಿ ಮುಖ್ಯ ಕಾಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಹಾಗೂ ಹೆಚ್ಚುವರಿ ಹೊಣೆಗಾರಿಕೆ ಡಿಪಿಎಆರ್‌- ತರಬೇತಿ.
* ಡಾ.ಸಂದೀಪ್‌ ದವೆ-ಹೆಚ್ಚುವರಿ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ.
* ಡಾ.ರಾಜ್‌ಕುಮಾರ್‌ ಕತ್ರಿ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಹಾಗೂ ಹೆಚ್ಚುವರಿ ಹೊಣೆಗಾರಿಕೆ ವಿಕೋಪ ನಿರ್ವಹಣೆ, ಭೂಮಿ, ಯುಪಿಓರ್‌.
* ಹರ್ಷ ಗುಪ್ತ-ಕಾರ್ಯದರ್ಶಿ, ವಸತಿ ಇಲಾಖೆ.
* ಪಿ.ಮಣಿವಣ್ಣನ್‌-ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
* ಪಿ.ಹೇಮಲತಾ- ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ.
* ಡಾ.ಏಕ್‌ರೂಪ್‌ ಕೌರ್‌- ಕಾರ್ಯದರ್ಶಿ, ಹಣಕಾಸು ಇಲಾಖೆ (ಬಜೆಟ್‌ ಮತ್ತು ಸಂಪನ್ಮೂಲ) ಹಾಗೂ ಹೆಚ್ಚುವರಿ ಹೊಣೆಗಾರಿಕೆ, ಎಂಪಿ, ಕೆಎಸ್‌ಎಫ್ಸಿ.
* ಡಾ.ಎಲ್‌.ರವಿಶಂಕರ್‌- ವ್ಯವಸ್ಥಾಪಕ ನಿರ್ದೇಶಕ, ಕೃಷ್ಣ ಜಲಭಾಗ್ಯ ನಿಗಮ.
* ಡಾ.ಪಿ.ಸಿ.ಜಾಫ‌ರ್‌- ಕಾರ್ಯದರ್ಶಿ, ಹಣಕಾಸು ಇಲಾಖೆ (ವೆಚ್ಚ ) ಹಾಗೂ ಹೆಚ್ಚುವರಿ ಹೊಣೆಗಾರಿಕೆ, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಬಿಸಿಎಲ್‌.
* ಸಲ್ಮಾ ಕೆ.ಫಾಹಿಮ್‌- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ.
* ಎಸ್‌.ಜಿಯಾವುಲ್ಲಾ- ನಿದೇಶಕರು, ಎಂಎಸ್‌ಎಂಇ.
* ಆರ್‌.ವಿನೂತ್‌ ಪ್ರಿಯ-ಆಯುಕ್ತರು, ಕಾರ್ಮಿಕ ಇಲಾಖೆ.
* ಆರ್‌.ಗಿರೀಶ್‌- ಜಿಲ್ಲಾಧಿಕಾರಿ, ಚಿತ್ರದುರ್ಗ.
ಇದೇ ಸಂದರ್ಭದಲ್ಲಿ, 21 ಕೆಎಎಸ್‌ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಐಪಿಎಸ್‌ ಅಧಿಕಾರಿಗಳು
* ಸೀಮಂತ್‌ಕುಮಾರ್‌ ಸಿಂಗ್‌- ಐಜಿಪಿ ಆಡಳಿತ (ಕೇಂದ್ರ ಕಚೇರಿ).
* ಎಸ್‌.ಮುರುಗನ್‌-ಹೆಚ್ಚುವರಿ ಪೊಲೀಸ್‌ ಆಯುಕ್ತ, ಬೆಂಗಳೂರು ಪೂರ್ವ.
* ಎಸ್‌.ಎನ್‌.ಸಿದ್ದರಾಮಯ್ಯ-ಡಿಐಜಿ, ಅಗ್ನಿಶಾಮಕ ದಳ.
* ಎಂ.ಎನ್‌.ಅನುಚೇತ್‌-ಡಿಸಿಪಿ, ವೈಟ್‌ಫೀಲ್ಡ್‌.
* ಅಭಿನವ್‌ ಖರೆ- ಕಮಾಂಡೆಂಟ್‌, ಕೆಎಸ್‌ಆರ್‌ಪಿ- 4 ನೇ ಬೆಟಾಲಿಯನ್‌.
* ಕಿಶೋರ್‌ ಬಾಬು-ಡಿಜಿಪಿ ಕಾನೂನು ಸುವ್ಯವಸ್ಥೆ, ಕಲಬುರಗಿ.
* ಲೋಕೇಶ್‌ ಭರಮಪ್ಪ ಜಗಲಸರ್‌-ಎಸ್‌ಪಿ, ಬಾಗಲಕೋಟೆ.
* ಅಬ್ದುಲ್‌ ಅಹ್ಮದ್‌- ಎಸ್‌ಪಿ, ಎಸಿಪಿ, ಬೆಂಗಳೂರು.
* ಕೆ.ಜಿ.ದೇವರಾಜು-ಎಸ್‌ಪಿ, ಹಾವೇರಿ.
* ಡಾ.ಸಂಜೀವ್‌ ಪಾಟೀಲ್‌- ಎಸ್‌ಪಿ, ರೈಲ್ವೇಸ್‌, ಬೆಂಗಳೂರು.
* ಕೆ.ಪರಶುರಾಮ-ಎಸ್‌ಪಿ, ನಾಗರಿಕ ಹಕ್ಕು ಜಾರಿ ನಿದೇಶನಾಲಯ, ಬೆಂಗಳೂರು.

ಐಎಫ್ಎಸ್‌ ಹಾಗೂ ಎಸ್‌ಎಫ್ಎಸ್‌ ಅಧಿಕಾರಿಗಳು
* ವಿಜಯ್‌ಕುಮಾರ್‌-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ.
* ಅಜಿತ್‌ ಕುಲಕರ್ಣಿ- ಡಿಸಿಎಫ್, ದಾವಣಗೆರೆ ವಲಯ.
* ಕೆ.ಕಮಲ-ಡಿಸಿಎಫ್, ಕುಂದಾಪುರ ವಲಯ.
* ಎಸ್‌.ಪ್ರಭಾಕರನ್‌- ಡಿಸಿಎಫ್, ಮಡಿಕೇರಿ ವಲಯ.
* ಕೆ.ಚಂದ್ರಶೇಖರ ನಾಯಕ- ಡಿಸಿಎಫ್, ಚಿತ್ರದುರ್ಗ ವಲಯ.

Advertisement

Udayavani is now on Telegram. Click here to join our channel and stay updated with the latest news.

Next