Advertisement

30 ಡಿವೈಎಸ್ಪಿಗಳ ವರ್ಗಾವಣೆ

11:25 PM Jul 17, 2019 | Lakshmi GovindaRaj |

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 30 ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

Advertisement

ಡಿವೈಎಸ್ಪಿ: ಸಿ.ತಿಮ್ಮಯ್ಯ-ಈಶಾನ್ಯ ಸಂಚಾರ ವಿಭಾಗ (ಆಡುಗೋಡಿ), ಶಾಂತಮಲ್ಲಪ್ಪ- ಜಯನಗರ ಉಪವಿಭಾಗ, ಎಸ್‌.ಎಂ.ಶಿವಕುಮಾರ್‌- ಸಂಪಿಗೇಹಳ್ಳಿ ಉಪವಿಭಾಗ, ಬಿ.ಎಸ್‌ ಶಾಂತಕುಮಾರ್‌ -ಜೆ.ಸಿ ನಗರ ಬೆಂಗಳೂರು, ಪಂಪಾಪತಿ – ಮಾರತ್‌ಹಳ್ಳಿ ಉಪವಿಭಾಗ, ಶ್ರೀನಿವಾಸರೆಡ್ಡಿ – ಯಶವಂತಪುರ ಉಪವಿಭಾಗ, ಸುಬ್ರಹ್ಮಣ್ಯ ಪಿ.ಟಿ-ದೇವನಹಳ್ಳಿ, ಅನಿಲ್‌ಕುಮಾರ್‌ ಭೂಮ ರೆಡ್ಡಿ – ಐಎಸ್‌ಡಿ, ಕೆ. ಶಿವಾರೆಡ್ಡಿ- ಬೆಳಗಾವಿ ಗ್ರಾಮಾಂತರ ಉಪವಿಭಾಗ, ಕೋದಂಡರಾಮ-ದಕ್ಷಿಣ ಉಪವಿಭಾಗ (ಮಂಗಳೂರು ನಗರ), ಸುಂದರ್‌ ರಾಜ್‌- ಹುಣಸೂರು ಉಪವಿಭಾಗ (ಮೈಸೂರು), ಎಂ.ಪಿ.ಲೋಕೇಶ್‌ – ಕೃಷ್ಣರಾಜ ಉಪವಿಭಾಗ (ಮೈಸೂರು), ಹರೀಶ್‌- ಲಿಂಗಸೂಗುರು ಉಪವಿಭಾಗ (ರಾಯಚೂರು),

ಕೆ.ಸಿ.ಲಕ್ಷ್ಮಿನಾರಾಯಣ- ವಿಜಯಪುರ ಗ್ರಾಮಾಂತರ ಉಪವಿಭಾಗ, ಶರಣ ಬಸಪ್ಪ ಎಚ್‌.ಸುಬೇದಾರ್‌- ಸಿ ಉಪವಿಭಾಗ (ಕಲುಬುರಗಿ), ರಾಮರಾವ್‌ ಕೆ.- ಬಳ್ಳಾರಿ ನಗರ ಉಪವಿಭಾಗ, ಬಸವೇಶ್ವರ್‌-ಬೀದರ್‌ ಉಪವಿಭಾಗ, ಮೋಹನ್‌ ಜೆ.- ಚಾಮರಾಜನಗರ, ಬೆಳ್ಳಿಯಪ್ಪ- ಕೊಪ್ಪ ಉಪವಿಭಾಗ, ಲಕ್ಷ್ಮಣ್‌ ನಾಯಕ್‌ ಶಿರಕೋಳ್‌ – ಹುಬ್ಬಳ್ಳಿ ರೈಲ್ವೇ ಉಪವಿಭಾಗ, ವೀರೇಶ್‌ – ಕಲಬುರಗಿ ಸಂಚಾರ ಉಪವಿಭಾಗ, ಬದ್ರಿನಾಥ್‌ – ಕೆಜಿಎಫ್, ವೆಂಕಟಪ್ಪನಾಯಕ್‌ -ಕೊಪ್ಪಳ, ನಾಗೇಶ್‌ ಎಲ್‌- ಅರಸಿಕೆರೆ, ಮರಿಯಪ್ಪ ವಿ.- ಮೈಸೂರು ಸಿಸಿಬಿ, ಅಶೋಕ್‌ ಡಿ- ಬೆಂಗಳೂರು ರೈಲ್ವೆ, ಕಲ್ಲೇಶಪ್ಪ ಓ.ಬಿ-ಶಿಗ್ಗಾಂವ್‌ ಹಾವೇರಿ, ರೇಣುಕಾ ಪ್ರಸಾದ್‌ -ತರೀಕೆರೆ, ತಾಯಪ್ಪ ಜಿ ದೊಡ್ಡಮನಿ, ಧಾರವಾಡ ನಗರ ಉಪವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next