Advertisement

ರಾಜ್ಯದ 271 ಜಡ್ಜ್ ಗಳ ವರ್ಗಾವಣೆ

08:52 AM Apr 27, 2019 | Vishnu Das |

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್‌ ನ್ಯಾಯಾಧೀಶರು, ಸಿವಿಲ್‌ ನ್ಯಾಯಾಧೀಶರು ಸಹಿತ ರಾಜ್ಯದ ವಿವಿಧ ಅಧೀನ ನ್ಯಾಯಾಲಯಗಳ 271 ನ್ಯಾಯಾಧೀಶರನ್ನು ವರ್ಗಾ ವಣೆಗೊಳಿಸಲಾಗಿದೆ.

Advertisement

79 ಜಿಲ್ಲಾ ನ್ಯಾಯಾ ಧೀಶರು, 108 ಹಿರಿಯ ಸಿವಿಲ್‌ ನ್ಯಾಯಾ ಧೀಶರು ಮತ್ತು 84 ಮಂದಿ ಸಿವಿಲ್‌ ನ್ಯಾಯಾಧೀಶರನ್ನು ವರ್ಗಾ ವಣೆಗೊಳಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ವಿ. ಶ್ರೀಶಾನಂದ ಅಧಿ  ಸೂಚನೆ ಹೊರ ಡಿಸಿದ್ದಾರೆ. ಈ ವರ್ಗಾವಣೆಗಳು 2019ರ ಮೇ 27ರಿಂದ ಅನ್ವಯ ವಾಗಲಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next