Advertisement

20 ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳ ವರ್ಗಾವಣೆ

06:30 AM Aug 07, 2018 | |

ಬೆಂಗಳೂರು: ರಾಜ್ಯ ಸರ್ಕಾರ 20 ಐಎಎಸ್‌, ಐಪಿಎಸ್‌ ಹಾಗೂ ಐಎಫ್ಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Advertisement

ಐಎಎಸ್‌ ಅಧಿಕಾರಿಗಳಾದ ಡಾ. ಎಸ್‌.ಸೆಲ್ವಕುಮಾರ್‌-ಕೆಪಿಟಿಸಿಎಲ್‌ ಎಂಡಿ, ಎಂ.ವಿ. ಸಾವಿತ್ರಿ-ಕಾರ್ಯದರ್ಶಿ, ಆರ್‌ಡಿಪಿಆರ್‌ ಇಲಾಖೆ, ಡಾ. ಆರ್‌.ವಿಶಾಲ್‌-ಆಯುಕ್ತರು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಿ. ಶಿಖಾ-ಬೆಸ್ಕಾಂ, ಎಂಡಿ. ಬಿ.ಎಸ್‌.ಶೇಖರಪ್ಪ-ಪೌರಾಡಳಿ ಸಂಸ್ಥೆಗಳ ನಿರ್ದೇಶಕರು. ಮನೋಜ್‌ ಜೈನ್‌-ಕರ್ನಾಟಕ ಸಕಾರಿ ಜಮೀನುಗಳ ನಿಗಮ, ಎಂಡಿ. ರಾಜೇಂದ್ರ ಚೋಳನ್‌-ವಾಯುವ್ಯ ಕರ್ನಾಟಕ ಸಾರಿಗೆ ಎಂಡಿ. ಟಿ.ಎಚ್‌.ಎಂ. ಕುಮಾರ್‌-ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ. ಎಂ. ಕಣಗವಲ್ಲಿ-ಪಿಯು ಬೋರ್ಡ್‌ ನಿರ್ದೇಶಕಿ. ಎಂ.ಜಿ. ಹಿರೇಮs…-ಜಿಲ್ಲಾಧಿಕಾರಿ, ಗದಗ.  ಪೊಮ್ಮಲ ಸುನಿಲ್‌ ಕುಮಾರ್‌-ಜಿಲ್ಲಾಧಿಕಾರಿ, ಕೊಪ್ಪಳ. ಸುಂದರೇಶ್‌ ಬಾಬು-ಹೆಸ್ಕಾಂ, ಎಂಡಿ. ಚಾರುಲತ ಸೋಮಲ್‌-ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಸ್ಮಾರ್ಟ್‌ ಸಿಟಿ ನಿಗಮದ ಎಂಡಿ. ಸುರಲ್ಕರ್‌ ವಿಕಾಸ್‌ ಕಿಶೋರ್‌-ಜೆಸ್ಕಾಂ ಕಲಬುರಗಿ, ಎಂಡಿ. ಡಾ. ಅರುಂಧತಿ ಚಂದ್ರಶೇಖರ್‌-ನಿರ್ದೇಶಕರು, ಮಹಿಳಾ ಮತ್ತು  ಮಕ್ಕಳ ಅಭಿವೃಧಿ ಇಲಾಖೆ. ಸಿ.ಎನ್‌. ಮೀನಾ ನಾಗರಾಜ್‌-ಮುಖ್ಯಮಂತ್ರಿ ಉಪ ಕಾರ್ಯದರ್ಶಿ. ಗಂಗುಬಾಯಿ ರಮೇಶ್‌ ಮಾನಕರ್‌-ಸಿಇಒ, ಜಿಲ್ಲಾ ಪಂಚಾಯತ್‌ ಬಾಗಲಕೋಟೆ. ಮಹಾಂತೇಶ್‌ ಬೀಳಗಿ-ಸಿಇಒ, ಜಿಲ್ಲಾ ಪಂಚಾಯತ್‌ ವಿಜಯಪುರ, ಕೆ.ಎ. ದಯಾನಂದ-ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಅದೇ ರೀತಿ ಇಬ್ಬರು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ರವಿ ಎಸ್‌. ಅವರನ್ನು ಪೊಲಿಸ್‌ ತರಬೇತಿ ಕೇಂದ್ರದ ಐಜಿಪಿ ಹಾಗೂ ಶಿವಪ್ರಸಾದ್‌ ದೇವರಾಜು ಅವರನ್ನು ಮಂಡ್ಯ ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಇನ್ನು ಐಎಫ್ಎಸ್‌ ಅಧಿಕಾರಿಗಳಾದ ರಾಮಚಂದ್ರ-ಕರ್ನಾಟಕ ಕೈಮಗ್ಗ ನಿಗಮ ಎಂಡಿ, ಹುಬ್ಬಳ್ಳಿ, ಶಾಂತಕುಮಾರ್‌-ಸಿಸಿಎಫ್ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ, ಸಂಜಯ್‌ ಬಿಜೂjರ್‌-ಸಿಸಿಎಫ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕಾರ್ಯಕಾರಿ ನಿರ್ದೇಶಕ. ಮನೋಜ್‌ಕುಮಾರ್‌-ಸಿಸಿಎಫ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ.  ಗೋಕುಲ್‌ ಆರ್‌-ಸಿಸಿಎಫ್ ಬೆಂಗಳೂರು ವಿಭಾಗ, ಪಿ.ಬಿ. ಕರುಣಾಕರ-ಸಿಸಿಎಫ್, ಬೆಳಗಾವಿ ವಿಭಾಗ. ಎಸ್‌. ಧನಂಜಯ-ಸಿಸಿಎಫ್, ನಿರ್ದೇಶಕರು ಭದ್ರಾ ಅಭಯಾರಣ್ಯ, ಚಿಕ್ಕಮಗಳೂರಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next