Advertisement

Trainee doctor case: ಇಂದು ಪ್ರತಿಭಟನೆಗೆ ಕ್ರಿಕೆಟಿಗ ಗಂಗೂಲಿ ನೇತೃತ್ವ

11:27 PM Aug 20, 2024 | Team Udayavani |

ಕೋಲ್ಕತಾ: ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಖಂಡಿಸಿ ಕೋಲ್ಕತಾದಲ್ಲಿ ಬುಧವಾರ ನಡೆಯಲಿರುವ ಪ್ರತಿಭಟ ನೆಯ ನೇತೃತ್ವವನ್ನು ಮಾಜಿ ಕ್ರಿಕೆಟ್‌ ಆಟಗಾರ ಸೌರವ್‌ ಗಂಗೂಲಿ ವಹಿಸಲಿದ್ದಾರೆ.

Advertisement

ಗಂಗೂಲಿ ತಮ್ಮ ಪತ್ನಿ ಡೋನಾ ಹಾಗೂ ಪುತ್ರಿ ಯೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಇದಲ್ಲದೇ ಡೋನಾ ಅವರ ನೃತ್ಯಶಾಲೆಯ ವಿದ್ಯಾರ್ಥಿಗಳೂ ಭಾಗಿಯಾಗಲಿದ್ದಾರೆ ಎಂದು ಗಂಗೂಲಿ ಪತ್ನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next