Advertisement
ಅಭಯ್ ( 6) ಮೃತ ಬಾಲಕ. ಅಭಯ್ ತೋಟದಲ್ಲಿ ಕ್ರಿಕೆಟ್ ಆಡುವಾಗ ತೆಂಗಿನ ಮರವೊಂದು ಧಿಡೀರ್ ಉರುಳಿದ್ದು, ಪರಿಣಾಮ ಆಡುತ್ತಿದ್ದ ಅಭಯ್ ಮೃತಪಟ್ಟಿದ್ದಾನೆ. ಅಭಯ್ ಜತೆಗಿದ್ದ ಬಾಲಕಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಕ್ರಿಕೆಟ್ ಆಡುತ್ತಿದ್ದಾಗ ಉರುಳಿ ಬಿದ್ದ ತೆಂಗಿನ ಮರ: 6 ವರ್ಷದ ಬಾಲಕ ಸಾವು
10:59 AM Jun 13, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.