Advertisement

ಸಣ್ಣ ಅಪಘಾತಕ್ಕೆ ಹೆದ್ದಾರಿಯಲ್ಲೇ ಜಗಳ: ಮೆಲ್ಕಾರಿನಲ್ಲಿ ತಾಸು ಕಾಲ ಟ್ರಾಫಿಕ್‌ ಜಾಮ್‌

11:31 PM Dec 06, 2022 | Team Udayavani |

ಬಂಟ್ವಾಳ : ಖಾಸಗಿ ಕಾಲೇಜು ಬಸ್‌ ಹಾಗೂ ಬೈಕಿನ ಮಧ್ಯೆ ಸಂಭವಿಸಿದ ಸಣ್ಣ ಅಪಘಾತಕ್ಕೆ ಎರಡೂ ವಾಹನದವರು ಹೆದ್ದಾರಿ ಯಲ್ಲೇ ನಿಂತು ಜಗಳಕ್ಕಿಳಿದ ಪರಿ ಣಾಮ ಮೆಲ್ಕಾರಿನಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ತಾಸು ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Advertisement

ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಸರಾಗ ಓಡಾಟಕ್ಕೆ ಅಡ್ಡಿ ಇದ್ದು, ಮೆಲ್ಕಾರ್‌ ಜಂಕ್ಷನ್‌ನಲ್ಲಿ ಮುಡಿಪು ರಸ್ತೆಯು ಹೆದ್ದಾರಿಯನ್ನು ಸೇರುವುದರಿಂದ ಪದೇ ಪದೆ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಲೇ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next