Advertisement
ಇದರಿಂದಾಗಿ ಬೈನಾದಲ್ಲಿನ ಕನ್ನಡಿಗರು ಮತ್ತೆ ಬೀದಿಗೆ ಬೀಳುವ ಆತಂಕ ಎದುರಾಗಿದೆ. ನಗರಪಾಲಿಕೆಯು ಬೈನಾ ಆಪರೇಶನ್ ತೆರವು ಕಾರ್ಯಾಚರಣೆ ಕೈಗೊಳ್ಳಲು ಸಜ್ಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪರಿಸರದಲ್ಲಿಯೇ ಸುಮಾರು 40ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಬಸವಣ್ಣನ ಗುಡಿಯಿದೆ. ಈ ಗುಡಿ ಕೂಡ ತೆರವುಗೊಳ್ಳುವ ಸಾಧ್ಯತೆಯಿದೆ. ಬೈನಾದ ಖಾಸಗಿ ಜಮೀನಿನಲ್ಲಿ ಕಳೆದ 40 ವರ್ಷಗಳಿಂದ ಈ 55 ಕನ್ನಡಿಗರ ಕುಟುಂಬಗಳು ವಾಸಿಸುತ್ತಿದ್ದವು. ಇದು ಚರ್ಚ್‌ವೊಂದರ ಜಾಗವಾಗಿತ್ತು. ಹಲವು ವರ್ಷಗಳ ನಂತರ ಚರ್ಚ್ ಈ ಜಾಗವನ್ನು ಆನಂದ ಬೋಸ್ ಕಂಪನಿಗೆ ಮಾರಾಟ ಮಾಡಿತ್ತು.
Advertisement
ಇಂದು ವಾಸ್ಕೊದ ಬೈನಾದಲ್ಲಿರುವ ಕನ್ನಡಿಗರ ಮನೆ ತೆರವು?
08:15 AM Sep 26, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.