Advertisement
ಸಣ್ಣಪುಟ್ಟ ಕಾಯಿಲೆಯಿಂದ ಬಳಲುವವರಿಗೆ ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಧಾರವಾಗಿದೆ. ಆದರೆ ಇಲ್ಲಿ ನೀರು, ಶೌಚಾಲಯ ಇತರೆ ಸೌಲಭ್ಯ ಇಲ್ಲ. ಹೀಗಾಗಿ ಇಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು (ಸಿಎಚ್ಒ) ರಾತ್ರಿ ತಂಗಲು ಭಯಪಡುತ್ತಾರೆ. ಈ ಕುರಿತು ಸಿಎಚ್ಒ, ಗ್ರಾಮಸ್ಥರು ಹಲವು ಬಾರಿ ಪಿಡಿಒ, ಗ್ರಾಪಂ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ನೀರು, ಸ್ನಾನದ ಕೋಣೆ, ಶೌಚಾಲಯ, ಸುಸಜ್ಜಿತ ಬಾಗಿಲು, ಕಿಟಕಿಗಳ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರಾದ ಬಸವರಾಜ ಡೋಣೂರಮಠ, ಸಾಹೇಬಗೌಡ ಪಾಟೀಲ, ಶಿವಾನಂದ ಹಿರೇಮಠ, ಪರಶುರಾಮ ಗೌಂಡಿ, ಸಿದ್ಧರಾಮಯ್ಯ ಹಿರೇಮಠ ಆಗ್ರಹಿಸಿದ್ದಾರೆ. Advertisement
ಆರೋಗ್ಯ-ಕ್ಷೇಮ ಕೇಂದ್ರಕ್ಕೆ ಸೌಲಭ್ಯ ಒದಗಿಸಲು ಆಗ್ರಹ
06:27 PM Apr 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.