Advertisement
ಕಳೆದ ಎರಡು ವರ್ಷಗಳಲ್ಲೂ ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಎಲ್ಲ 32 ಜಿಲ್ಲೆಗಳು ಬರಪೀಡಿತವಾಗಿವೆ ಎಂದಿರುವ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯವು ಎದುರಿಸುತ್ತಿರುವ ಭೀಕರ ಬರಗಾಲದ ಚಿತ್ರಣವನ್ನು ಅವರಿಗೆ ನೀಡಿದ್ದಾರೆ; ಅಂತೆಯೇ ರಾಜ್ಯಕ್ಕೆ 39.565 ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. Advertisement
ಬರ : ಕೇಂದ್ರದಿಂದ 39.565 ಕೋಟಿ ರೂ. ಪರಿಹಾರ ಕೇಳಿದ ತಮಿಳು ನಾಡು
03:08 PM Jan 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.