Advertisement

T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ

01:01 AM Dec 17, 2024 | Team Udayavani |

ಹೊಸದಿಲ್ಲಿ: ಎಂ.ಎಸ್‌.ಸುಬ್ಬುಲಕ್ಷ್ಮೀ ಹೆಸರಲ್ಲಿ ಸ್ಥಾಪಿಸ­ಲಾ­ಗಿರುವ ಪ್ರಶಸ್ತಿ ಸುತ್ತಲಿನ ಗೊಂದಲಗಳು ಇನ್ನೂ ಮುಂದುವರಿದಿದೆ. ಈ ಪ್ರಶಸ್ತಿ ಪಡೆದಿರುವ ಸಂಗೀ­ತಗಾರ ಟಿ.ಎಂ.ಕೃಷ್ಣ ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಗುರುತಿಸಬಾರದು ಎಂದು ಸುಪ್ರೀಂಕೋರ್ಟ್‌ ಸೋಮ­ವಾರ ಹೇಳಿದೆ. “ಸಂಗೀತ ಕಲಾನಿಧಿ ಎಂ.ಎಸ್‌.ಸುಬ್ಬುಲಕ್ಷ್ಮೀ ಪ್ರಶಸ್ತಿಯನ್ನು ಕೃಷ್ಣರಿಗೆ ಪ್ರದಾನ ವಿರೋಧಿಸಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್‌ ಸುಪ್ರೀಂ ಮೆಟ್ಟಿಲೇ­ರಿದ್ದರು. ಪ್ರಶಸ್ತಿ ಪ್ರದಾನ ಆಗಿರುವುದರಿಂದ ಕೋರ್ಟ್‌ ಈ ತೀರ್ಪು ನೀಡಿದೆ. ಕೃಷ್ಣ ಅವರು ಸುಬ್ಬಲಕ್ಷ್ಮೀಗೆ ಅವಹೇಳನ ಮಾಡಿದ್ದರು ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next