Advertisement
ಇದೇ ವೇಳೆ ಮಾತನಾಡಿದ ಹಿರಿಯ ವಕೀಲ ಎಂ.ಎಸ್.ಮುಕರಂ, ರಾಜ್ಯ ಸರ್ಕಾರ ಟಿಪ್ಪುಸುಲ್ತಾನ್ ಕುಟುಂಬಸ್ಥರಿಗೆ ಬೆಂಗಳೂರಿನಲ್ಲಿ ವಾಸಿಸಲು ಆಶ್ರಯ ನೀಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಯುವರಾಜ ಫರಾಜ್ ಅಲಿ ಷಾ ಸುಲ್ತಾನ್, ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಸರ್ಕಾರದ ಆಡಳಿತದ ವೇಳೆ ಬೆಂಗಳೂರಿನಲ್ಲಿ ನೆಲೆಸಲು ಆಶ್ರಯ ಕೇಳಿ ಮನವಿಸಲ್ಲಿಸಿದ್ದರು. ಅಲ್ಲದೆ ಬಿ.ಎಸ್. ಯಡಿಯೂರಪ್ಪ ಕೂಡ ಈ ಬಗ್ಗೆ ಆಶ್ವಾಸನೆಯನ್ನು ನೀಡಿದ್ದರು.
Advertisement
ಟಿಪ್ಪು ಮರಿಮೊಮ್ಮಕ್ಕಳಿಗೆ ಟಿಪ್ಪು ಏಕತಾ ಪ್ರಶಸ್ತಿ
11:35 AM Nov 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.