Advertisement
ದಾರಿ ಸಂಚಾರದ ಅವಧಿಯಲ್ಲಿ ಅದು ನಾಲ್ಕು ದನಗಳನ್ನು ಬೇಟೆಯಾಡಿದೆ. ಜತೆಗೆ ಕೃಷಿ ಪ್ರದೇಶವೊಂದರ ವ್ಯಾಪ್ತಿಯಲ್ಲಿ ಸಂಚರಿಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಕೇಶವ ವಾಬ್ಲೆ ಹೇಳಿದ್ದಾರೆ. ವೈಲ್ಡ್‌ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೆರವಿನಿಂದ ಅದರ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಿದ ಕಾರಣದಿಂದ ಹುಲಿಯ ಸಂಚಾರ-ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಪ್ರತಿ 12 ಗಂಟೆಗಳಿಗೆ ಒಮ್ಮೆ ಹುಲಿಯ ಹೆಜ್ಜೆಗಳ ಮಾದರಿ ಪರಿಶೀಲಿಸಲಾಗುತ್ತಿತ್ತು. Advertisement
ಬರೋಬ್ಬರಿ 200 ಕಿಮೀ ಪ್ರಯಾಣಿಸಿದ ಹುಲಿ
08:31 AM Nov 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.