ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ಎಲ್ಲಾ ಕಡೆಯಲ್ಲೂ ಹುಲಿ ಹಾಗೂ ಅದರ ಮರಿಗಳ ದರ್ಶನದಿಂದ ವನ್ಯಪ್ರಿಯರು ಖುಷಿಯಾಗಿದ್ದು, ಅರಣ್ಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Advertisement
ಹುಲಿ ಹಾಗೂ ಮರಿಗಳು ಎಂಎಂ ರಸ್ತೆಯಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಂಡಿದ್ದು, ಒಟ್ಟು 9 ಹುಲಿಗಳು ದರ್ಶನ ನೀಡಿವೆ.
ದಮ್ಮನಕಟ್ಟೆ ವಲಯ ಪ್ರದೇಶದಲ್ಲಿ ಜೂ.8 ರ ಗುರುವಾರ ಬೆಳಗ್ಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ತೆರಳಿದವರಿಗೆ ಕಾಣಿಸಿಕೊಂಡಿದ್ದು, ಸಫಾರಿಗೆ ತೆರಳಿದ್ದ ಮಹಾವೀರ್ ಜೈನ್ ಅವರು ಹುಲಿ ಹಾಗೂ ಹುಲಿ ಮರಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Related Articles
Advertisement