Advertisement

ದೈತ್ಯಾಕಾರದ ಆನೆ ಜೊತೆ ಆಟವಾಡುವ ಮೂರು ವರ್ಷದ ಪುಟಾಣಿ ಬಾಲಕಿ!

10:39 PM Jan 30, 2022 | Team Udayavani |

ಅಸ್ಸಾಂ: ದೈತ್ಯಾಕಾರದ ಆನೆ ಮತ್ತು ಮೂರು ವರ್ಷದ ಪುಟಾಣಿ ಬಾಲಕಿ ಆಟವಾಡಿದರೆ ಹೇಗಿರುತ್ತದೆ?

Advertisement

ಹೌದು! ಇಂತದ್ದೊಂದು ವಿಶೇಷ ಜೋಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಅಸ್ಸಾಂನ ಗೊಲಾಘಾಟ್‌ ಜಿಲ್ಲೆಯ ಹರ್ಷಿತಾ ಬೋರಾ ಹೆಸರಿನ ಬಾಲಕಿ ಬಿನು ಹೆಸರಿನ ಆನೆಯೊಂದಿಗೆ ಆಡುವ ವಿಡಿಯೋವದು.

ಆಕೆ ಆನೆಯೊಂದಿಗೆ ಫುಟ್ ಬಾಲ್‌ ಆಡುತ್ತಾಳೆ. ಅಷ್ಟೇ ಅಲ್ಲ ಆನೆಯ ಕೆಚ್ಚಲಿಗೆ ಬಾಯಿಟ್ಟು ಹಾಲನ್ನೂ ಕುಡಿಯುತ್ತಾಳೆ. ಈ ವಿಶೇಷ ಸ್ನೇಹದ ವಿಡಿಯೋಗಳು ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next