Advertisement

ಕೇರಳದಲ್ಲಿ ಝೀಕಾ ವೈರಸ್ ಅಟ್ಟಹಾಸ : ಮತ್ತೆ ಮೂವರಲ್ಲಿ ಸೋಂಕು

02:04 PM Jul 12, 2021 | Team Udayavani |

ತಿರುವನಂತಪುರಂ: ಕೋವಿಡ್ ಒಂಚೂರ ಕಡಿಮೆಯಾಗಿ ಜನರು ನಿಟ್ಟುಸಿರು ಬುಡಿತ್ತುದ್ದಾರೆ ಎಂಬಷ್ಟರಲ್ಲಿ ಇದೀಗ  ಕೇರಳದಲ್ಲಿ ಝೀಕಾ ವೈರಸ್ ಆರ್ಭಟ ಮುಂದುವರೆದಿದೆ. ನಿನ್ನೆ ಮತ್ತೆ ಮೂರು ಮಂದಿಯಲ್ಲಿ  ಸೋಂಕು ದೃಢಪಟ್ಟಿದೆ.

Advertisement

22 ತಿಂಗಳ ಮಗು ಸೇರಿ 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೇರಳದಲ್ಲಿ ಝೀಕಾ ವೈರಸ್​​ಗಳ ಸಂಖ್ಯೆ 18ಕ್ಕೇ ಏರಕೆಯಾಗಿದೆ.

ಕೇರಳದ ತಿರುವನಂತಪುರಂ, ತ್ರಿಶೂರ್, ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಆಫ್ ವೈರಾಲಜಿ ಘಟಕದಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಿದೆ ಅಂತ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next