Advertisement

ಮನೆಛಾವಣಿ ಕುಸಿದು ಮೂವರು ಬಲಿ;  ನಾಲ್ವರು ಗಂಭಿರ

09:33 AM Sep 14, 2019 | Team Udayavani |

ಹೊಸದಿಲ್ಲಿ: ಮನೆಯ ಛಾವಣಿ ಕುಸಿದು ಮೂವರು ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಪಠಾಣ್‌ ಕೋಟ್‌ ನ ಕಲಿಹಾರಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

Advertisement

ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಮನೆಯೊಳಗೆ ಇದ್ದ ಉಳಿದವರನ್ನು ರಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next