Advertisement
ಸಂಸ್ಕಾರ ಮನುಜನ ಪಾಲಿಗೆ ದಾರಿದೀಪ. ಸಂಸ್ಕಾರವಂತನಾಗಿ ಹುಟ್ಟಿದ್ದ ಬ್ರಾಹ್ಮಣನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ಸಂಪತ್ತು ಕಂಡರೆ ಬಾಯ್ಬಿಡುತ್ತಿದ್ದ ಈತ ಕಳ್ಳರ ಗುಂಪೊಂದನ್ನು ನಿರ್ನಾಮ ಮಾಡಿ, ಚಿನ್ನಾಭರಣ ದೋಚುವ ಹೊಂಚು ರೂಪಿಸಿದ್ದ. ಆದರೆ, ಆತ ಹಾಗೆ ಮಾಡಲಿಲ್ಲ. ಏಕೆ ಗೊತ್ತೇ? ಕುತೂಹಲಭರಿತ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ..
Advertisement
ಸಂಸ್ಕಾರವಂತ ಹಾದಿ ತಪ್ಪುವುದಿಲ್ಲ!
04:59 PM Dec 17, 2020 | subhoda s |
Advertisement
Udayavani is now on Telegram. Click here to join our channel and stay updated with the latest news.