Advertisement
“ಭಾರತ್ ಮಾತಾ ಕೀ ಜೈ ಎಂದು ಹೇಳಲು ಸಂಕೋಚಿಸುವವರನ್ನು ನಾನು ಪಾಕಿಸ್ಥಾನೀಯರೆಂದು ಕರೆಯುತ್ತೇನೆ” ಎಂದು ಬೈರಿಯಾ ಶಾಸಕ ಸುರೇಂದ್ರ ಸಿಂಗ್ ಹೇಳುವ ವಿಡಿಯೋ ಈಗ ವೈರಲ್ ಆಗಿದೆ. ಅವರು ಈ ವಿವಾದಿತ ಹೇಳಿಕೆಯನ್ನು ನಿನ್ನೆ ಭಾನುವಾರ ಮಾಡಿದರು.
ಸಿಂಗ್ ಅವರು ಮುಂದುವರಿದು “ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಅವತಾರೀ ಪುರುಷ’ ಎಂದು ವರ್ಣಿಸಿದ್ದರು. “ರಾಹುಲ್ ಗಾಂಧಿಯವರಲ್ಲಿ ಎರಡು ರೀತಿಯ ಮೌಲ್ಯಗಳಿವೆ : ಒಂದು ಇಟಾಲಿಯನ್ ಮೌಲ್ಯ; ಇನ್ನೊಂದು ಭಾರತೀಯ ಮೌಲ್ಯ. ಆದುದರಿಂದ ಅವರು ಎಂದೂ ಭಾರತೀಯ ಚಿಂತನೆಗಳ ಜ್ಯೋತಿಯನ್ನು ಕೊಂಡೊಯ್ಯಲಾರರು’ ಎಂದು ಸಿಂಗ್ ಹೇಳಿದ್ದರು.#WATCH Ballia: Bairia BJP MLA Surendra Singh said’ aise logon ko Pakistani kehta hun jo Bharat Mata ki jai bolne se katrate hain’ (25.02.18) pic.twitter.com/lZX3D3MIZ2Related Articles
Advertisement— ANI UP (@ANINewsUP) February 26, 2018