Advertisement

ಈ ಸ್ಥಿತಿ ಭಾರತದಲ್ಲಿ ಆಗಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನೆ; ಪಾಕ್ ವಿಡಿಯೋ ವೈರಲ್

04:09 PM May 11, 2023 | Team Udayavani |

ಹೊಸದಿಲ್ಲಿ : ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನವಾಗುತ್ತಲೇ ಪಾಕಿಸ್ಥಾನದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರತಿಭಟನಾ ನಿರತರನ್ನು ಅಮಾನುಷವಾಗಿ ದಂಡಿಸಲಾಗುತ್ತಿದೆ. ಮಹಿಳೆಯೊಬ್ಬಳನ್ನು ಪುರುಷ ಭದ್ರತಾ ಸಿಬಂದಿ ಅಮಾನುಷವಾಗಿ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.

Advertisement

ಹಲವರು ವಿಡಿಯೋ ಹಂಚಿಕೊಂಡು ”ಭಾರತದಲ್ಲಿ ಮಹಿಳಾ ಪ್ರತಿಭಟನಾಕಾರರನ್ನು ಈ ರೀತಿ ನಡೆಸಿಕೊಂಡರೆ, ಅಂತಾರಾಷ್ಟ್ರೀಯ ಸ್ತ್ರೀವಾದಿಗಳು/ಉದಾರವಾದಿಗಳು/ಸೆಕ್ಯುಲರ್‌ಗಳು, ಮಾನವ ಹಕ್ಕುಗಳ ಕಾರ್ಯಕರ್ತರು, ಯುಎನ್ ಕೂಡ ವ್ಯಕ್ತಪಡಿಸಬಹುದಾದ ಆಕ್ರೋಶದ ಪ್ರಮಾಣವನ್ನು ಊಹಿಸಿಕೊಳ್ಳಿ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಪಾಕ್ ನಲ್ಲಿ ಅಶಾಂತಿ; ಪ್ರಮುಖ ಪಿಟಿಐ ನಾಯಕರ ಬಂಧನ: ಸೇನೆ ನಿಯೋಜನೆ

ಪಾಕಿಸ್ಥಾನದ ಸೇನೆಯು ಮಹಿಳೆಯರನ್ನು ಹೀಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಹಲವಾರು ಮಂದಿ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next