ಕೋಲಾರ : ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂದ ಬಳಿಕ ಅವರ ವಿರುದ್ಧ ತೊಡೆತಟ್ಟಿ ಭಾರಿ ಸುದ್ದಿ ಮಾಡಿದ್ದ ಬಿಜೆಪಿ ಮುಖಂಡ, ಮಾಜಿ ಸಚಿವ ವರ್ತೂರು ಪ್ರಕಾಶ್ ಸೋಲು ಅನುಭವಿಸಿದ್ದು ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಜಿಲ್ಲೆಯಲ್ಲಿ ಮಾಲೂರು ಮತ್ತು ಕೋಲಾರ ಸೇರಿ ಬೇರೆಲ್ಲ ಕಡೆ ಬಿಜೆಪಿ ಹೀನಾಯ ನಿರ್ವಹಣೆ ತೋರಿದೆ. ಕೆಲವೆಡೆ ಠೇವಣಿ ಕಳೆದುಕೊಂಡಿದೆ.
ಗೆದ್ದ ಅಭ್ಯರ್ಥಿಗಳ ವಿವರ ಹೀಗಿದೆ
ಕೊತ್ತೂರು ಮಂಜುನಾಥ್ -ಕಾಂಗ್ರೆಸ್ – 83026.
ಸಿಎಂಆರ್ ಶ್ರೀನಾಥ್ – ಜೆಡಿಎಸ್- 50525.
ವರ್ತೂರ್ ಪ್ರಕಾಶ್ – ಬಿಜೆಪಿ – 50288.
ಅಂತರ: 32501.
ಬಂಗಾರಪೇಟೆ
ಎಸ್.ಎನ್.ನಾರಾಯಣಸ್ವಾಮಿ- ಕಾಂಗ್ರೆಸ್- 76544.
ಮಲ್ಲೇಶ್ ಬಾಬು – ಜೆಡಿಎಸ್- 68568.
ಎಂ.ನಾರಾಯಣಸ್ವಾಮಿ – ಬಿಜೆಪಿ- 8617.
ಅಂತರ- 7976.
ಕೆಜಿಎಫ್
ರೂಪಕಲಾ -ಕಾಂಗ್ರೆಸ್- 80924.
ಅಶ್ವಿನಿ ಸಂಪಂಗಿ – ಬಿಜೆಪಿ- 30750.
ರಮೇಶ್ ಬಾಬು – ಜೆಡಿಎಸ್ – 1343.
ಆರ್.ಪಿ.ಐ- ರಾಜೇಂದ್ರನ್ – 29662.
ಅಂತರ: 50174
Related Articles
ಮುಳಬಾಗಿಲು
ಸಮೃದ್ದಿ ಮಂಜುನಾಥ್ -ಜೆಡಿಎಸ್-83055.
ಆದಿನಾರಾಯಣ- ಕಾಂಗ್ರೆಸ್ – 59975.
ಶೀಗೇಹಳ್ಳಿ ಸುಂದರ್- ಬಿಜೆಪಿ- 7803.
ಅಂತರ- 23080.
ಶ್ರೀನಿವಾಸಪುರ
ವೆಂಕಟಶಿವಾರೆಡ್ಡಿ- ಜೆಡಿಎಸ್- 92223
ರಮೇಶ್ ಕುಮಾರ್ – ಕಾಂಗ್ರೆಸ್- 82295.
ಗುಂಜೂರು ಶ್ರೀನಿವಾಸರೆಡ್ಡಿ- ಬಿಜೆಪಿ- 5835.
ಅಂತರ: 9928.
ಮಾಲೂರು
ನಂಜೇಗೌಡ – ಕಾಂಗ್ರೆಸ್- 50955
ಮಂಜುನಾಥ ಗೌಡ- ಬಿಜೆಪಿ- 50707
ಹೂಡಿ ವಿಜಯ್ ಕುಮಾರ್ – ಪಕ್ಷೇತರ- 49362.
ಅಂತರ: 248.