Advertisement
ಸಾಮಾನ್ಯವಾಗಿ ಭಿಕ್ಷುಕರನ್ನು ಬಂಧಿಸಿದ ನಂತರ ಕೋರ್ಟ್‌ಗೆ ಹಾಜರುಪಡಿಸಿ, ಏಳು ದಿನಗಳವರೆಗೆ ಪುನಶ್ಚೇತನ ಕೇಂದ್ರದಲ್ಲಿಡ ಲಾಗುತ್ತದೆ. ಈ ಅವಧಿಯಲ್ಲಿ ಪ್ರೊಬೆಶನರಿ ಅಧಿಕಾರಿಯು ವರದಿಯನ್ನು ತಯಾರಿಸಿ ಕೋರ್ಟ್‌ಗೆ ಸಲ್ಲಿಸುತ್ತಾರೆ. ಭಿಕ್ಷುಕರ ಸಂಬಂಧಿಕರನ್ನು ಕರೆಸಿ, ಅವರ ಮೇಲೆ ನಿಗಾ ಇಡುವಂತೆ ಕೋರ್ಟ್ ಸೂಚಿಸುವ ಅವಕಾಶವಿದೆ.
Advertisement
ಇವರು ಶ್ರೀಮಂತ ಭಿಕ್ಷುಕರು!
01:00 PM Nov 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.