Advertisement

Sullia ಟಿಪ್ಪರ್‌ನಿಂದ ಬ್ಯಾಟರಿ ಕಳವು; ಪ್ರಕರಣ ದಾಖಲು

11:54 PM Jan 02, 2024 | Team Udayavani |

ಸುಳ್ಯ: ಟಿಪ್ಪರ್‌ನಿಂದ ಬ್ಯಾಟರಿ ಕಳವಾಗಿರುವ ಘಟನೆ ನಡೆದಿದೆ. ಸುಳ್ಯ ನಿವಾಸಿ ಇರ್ಷಾದ್‌ ದೂರು ನೀಡಿದವರು. ಡಿ.31ರಂದು ರಾತ್ರಿ ತಾಲೂಕಿನ ಕಲ್ಮಡ್ಕ ಗ್ರಾಮದ ಕಜೆ ಎಂಬಲ್ಲಿ ಕೆಲಸ ಮುಗಿಸಿದ ಬಳಿಕ ಇರ್ಷಾದ್‌ ಅವರು ಟಿಪ್ಪರನ್ನು ನಿಲ್ಲಿಸಿ ಹೋಗಿದ್ದು, ಮರುದಿನ ಬೆಳಗ್ಗೆ ಬಂದು ನೋಡಿದಾಗ ಟಿಪ್ಪರ್‌ನಲ್ಲಿದ್ದ ಅಂದಾಜು 15 ಸಾವಿರ ರೂ. ಮೌಲ್ಯದ 1 ಬ್ಯಾಟರಿ ಕಾಣೆಯಾಗಿದೆ.

Advertisement

ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next