Advertisement

BSNL ಶೆಡ್‌ನಿಂದ 24 ಬ್ಯಾಟರಿಗಳ ಕಳವು: ದೂರು

01:01 AM Nov 17, 2023 | Team Udayavani |

ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ದ್ವಾರದ ಬಳಿ ಇರುವ ಬಿಎಸ್‌ಎನ್‌ಎಲ್‌ ಟವರ್‌ ಕೆಳಗಡೆಯ ಶೆಡ್‌ನ‌ ಒಳಗಡೆ ಇರಿಲಾಗಿದ್ದ 24 ಬ್ಯಾಟರಿಗಳನ್ನು ಯಾರೋ ಕಳ್ಳರು ಅ. 21ರಿಂದ ನ. 7ರ ಮಧ್ಯೆ ಬೀಗ ಮುರಿದು ಒಳ ಪ್ರವೇಶಿಸಿ ಕಳವುಗೈದಿದ್ದಾರೆ.

Advertisement

ಈ ಕುರಿತಾಗಿ ಗುತ್ತಿಗೆ ನಿರ್ವಹಣೆ ಮಾಡುತ್ತಿದ್ದ ದಿನೇಶ್‌ ಸಾಲ್ಯಾನ್‌ ಪೂಂದಾಡು ಅವರು ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next