Advertisement
ಅದರಂತೆ, ಸೋಮವಾರದಿಂದಲೇ ಶೇ.50ರ ಆಸನ ಸಾಮರ್ಥ್ಯದಲ್ಲಿ ಥಿಯೇಟರ್ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಚಿತ್ರ ಮಂದಿರಗಳ ಎಲ್ಲ ಸಿಬ್ಬಂದಿಯೂ ಲಸಿಕೆ ಪಡೆದಿರಬೇಕು ಎಂಬ ಷರತ್ತು ಹಾಕಲಾಗಿದೆ. ಸೆ.1ರಿಂದ ಶಾಲೆಗಳೂ(9-12ನೇ ತರಗತಿ) ಆರಂಭ ವಾಗಲಿವೆ. ಹೋಟೆಲ್, ಕ್ಲಬ್ಗಳಿಗೂ ಅನುಮತಿ ನೀಡಲಾಗಿದೆ.ಬೀಚ್ಗಳಿಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವಿದೆ.
ಅಕ್ಟೋಬರ್ ತಿಂಗಳ ವೇಳೆಗೆ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಲಸಿಕೆ ಲಭ್ಯವಾಗಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್ ಪಟೇಲ್ ಶನಿವಾರ ತಿಳಿಸಿದ್ದಾರೆ.
Related Articles
Advertisement