Advertisement

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

01:02 AM Sep 17, 2024 | Team Udayavani |

ಹೊಸದಿಲ್ಲಿ: ವಿಶ್ವದ ಹಿರಿಯ ಬೆಕ್ಕು ಎಂದು ಖ್ಯಾತಿ ಪಡೆದಿದ್ದ ರೋಸಿ 33ನೇ ವರ್ಷಕ್ಕೆ ಕೊನೆಯುಸಿರೆಳೆದಿದೆ. ಬ್ರಿಟನ್‌ನ ನಾರ್ವಿಚ್‌ನ ನಿವಾಸಿ ಲಿಲಾ ಬ್ರಿಸ್ಸೆಟ್‌ ಅವರು ಸಾಕಿದ್ದ ಈ ಬೆಕ್ಕು 1991ರಲ್ಲಿ ಜನಿಸಿತ್ತು. ರೋಸಿ ಬಳಿಕ 28 ವರ್ಷದ ಫ್ಲಾಸಿ ವಿಶ್ವದ 2ನೇ ಅತೀ ಹಿರಿಯ ಬೆಕ್ಕಾಗಿದೆ. ಸಾಮಾನ್ಯವಾಗಿ ಬೆಕ್ಕುಗಳ ಜೀವಿತಾವಧಿ 12-18 ವರ್ಷವಾಗಿರುತ್ತದೆ. ಆದರೆ ರೋಸಿ 33 ವರ್ಷ ಬದುಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next