Advertisement
ಕಾರಣವೇನು?: ಮದುವೆಯಾಗಿದ್ದರೂ ಮಹಿಳೆ ಬೇರೆ ಅವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದು, ಆ ವ್ಯಕ್ತಿಯೊಂದಿಗೇ ವಾಸವಿದ್ದರಂತೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ, ಮಾವ ಸೇರಿದಂತೆ ಇತರರು ಸೇರಿ ಆಕೆಯನ್ನು ಅಪಹರಿಸಿ, ತಮ್ಮ ಊರಿಗೆ ಎಳೆದುತಂದು ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. Advertisement
Jaipur: ಪತ್ನಿಯನ್ನೇ ಬೆತ್ತಲೆ ಮೆರವಣಿಗೆ ಮಾಡಿದ!
09:39 PM Sep 02, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.