Advertisement
ಜಿಲ್ಲೆಯಲ್ಲಿ 5 ಕೋವಿಡ್ -19 ಪ್ರಕರಣಗಳಿವೆ. 728 ಜನ ಕ್ವಾರಂಟೈನ್‌ನಲ್ಲಿ ನಿಗಾವಹಿಸಲಾಗಿದೆ. ಕೆಮ್ಮು, ನೆಗಡಿ, ಜ್ವರ ಕಂಡರೆ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುವಂತೆ ಸರಕಾರ ಸೂಚಿಸಿದೆ. ಆದರೂ ಬಹುತೇಕ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ.
ಕೋವಿಡ್ -19 ಪಾಸಿಟಿವ್ ಬಂದಿದೆ.
Related Articles
ಖಾಸಗಿ ವೈದ್ಯಕೀಯ ಸೇವೆ ಆರಂಭಿಸದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮುಚ್ಚಿರುವ ಸ್ಕ್ಯಾನಿಂಗ್ ಲ್ಯಾಬೋರೇಟರಿಗಳ ವಿರುದ್ಧ ಪಿಸಿಪಿಎನ್‌ಡಿಟಿ ಕಾಯ್ದೆಯಡಿ ಪರವಾನಗಿ ರದ್ದುಗೊಳಿಸಲಾಗುವುದು. ರದ್ದು ಮಾಡಿದ ಪರವಾನಗಿ ಆದೇಶ ಹಿಂಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಎಚ್ಚರಿಸಿದ್ದಾರೆ.
Advertisement
ಪಿಪಿಇ ಕಿಟ್‌ಗೆ ಖಾಸಗಿ ವೈದ್ಯರ ಮನವಿಕ್ಲಿನಿಕ್ಗಳಲ್ಲಿ ರೋಗಿಗಳು ಮುಂಜಾಗ್ರತೆಯಿಲ್ಲದೆ ಬರುವುದರಿಂದ ಕೋವಿಡ್ -19 ಸೋಂಕು ತಗುಲು ಆತಂಕವಿದೆ. ಹೀಗಾಗಿ ನಮಗೆ ಪಿಪಿಇ ಕಿಟ್ ಹಾಗೂ ಸುರಕ್ಷತೆ ಸೌಲಭ್ಯ ನೀಡಿದರೆ ಸೇವೆ ಮಾಡುತ್ತೇವೆ ಎಂದು ಕೆಲ ಖಾಸಗಿ ಚಿಕಿತ್ಸೆ ನೀಡದ ವೈದ್ಯರ ಪರವಾನಗಿ ರದು ಕ್ಲಿನಿಕ್ ವೈದ್ಯರು ಮನವಿ ಮಾಡಿದ್ದಾರೆ. ಕ್ಲಿನಿಕ್‌ಗಳಲ್ಲಿ ರೋಗಿಗಳು ಮುಂಜಾಗ್ರತೆಯಿಲ್ಲದೆ ಬರುವುದರಿಂದ ಕೋವಿಡ್ -19 ಸೋಂಕು ತಗುಲು ಆತಂಕವಿದೆ. ಹೀಗಾಗಿ ನಮಗೆ ಪಿಪಿಇ ಕಿಟ್ ಹಾಗೂ ಸುರಕ್ಷತೆ ಸೌಲಭ್ಯ ನೀಡಿದರೆ ಸೇವೆ ಮಾಡುತ್ತೇವೆ ಎಂದು ಕೆಲ ಖಾಸಗಿ ಚಿಕಿತ್ಸೆ ನೀಡದ ವೈದ್ಯರ ಪರವಾನಗಿ ರದು ಕ್ಲಿನಿಕ್ ವೈದ್ಯರು ಮನವಿ ಮಾಡಿದ್ದಾರೆ ●ಕೊಟ್ರೇಶ್.ಆರ್