ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
Advertisement
ಪ್ರಚಾರ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿಯವರ ಗಮನ ಲೋಕಸಭೆ ಚುನಾವಣೆ ಮೇಲಿದೆ. ಉಗ್ರರ ದಾಳಿಯನ್ನು ರಾಜಕೀಯವಾಗಿ ಹೇಗೆ ಬಳಸಿಕೊಂಡು ಮತಗಳಾಗಿ ಪರಿವರ್ತಿಸಬೇಕೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆಂದು ದೂರಿದರು.
ಬೇಯಿಸಿಕೊಂಡರು ಅಷ್ಟೆ. ಇವರೇನು ಪಾಕಿಸ್ತಾನವನ್ನು ಮಟ್ಟ ಹಾಕಿದ್ದಾರಾ? ಮೋದಿ ಅಧಿಕಾರಾವಧಿಯಲ್ಲಿಯೇ ಆತಂಕವಾದ ಹೆಚ್ಚಾಗಿದೆ ಎಂದರು. ಬಿಜೆಪಿಯವರು ಮಾತೆತ್ತಿದರೆ ನಾವೇ ದೇಶ ಪ್ರೇಮಿಗಳು ಎಂದು ಹೇಳಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.