Advertisement
ಫೆಬ್ರವರಿ 4-6ರಿಂದ ಅವರ ಭೇಟಿಯ ಸಮಯದಲ್ಲಿ ಯುನೆಸ್ಕೋ ಮೂಲಕ ಭಾರತವು ಜಗತ್ತಿಗೆ ಏನು ನೀಡಬಲ್ಲದು ಎಂಬುದು ಚರ್ಚೆಯ ಕಾರ್ಯಸೂಚಿಯಾಗಿದೆ. ಯುನೆಸ್ಕೋದ ತಂಡ ಭೇಟಿ ನೀಡುತ್ತಿರುವ ಈ ಹಿನ್ನೆಲೆಯಲ್ಲಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತದ ವಿಜ್ಞಾನ, ಶ್ರೀಮಂತ ಸಂಸ್ಕೃತಿ, ಸಂವಹನ ಮತ್ತು ಶಿಕ್ಷಣ ಸರಿದಂತೆ ಹಲವು ಕ್ಷೇತ್ರಗಳು ಪ್ರಮುಖ ಆಕರ್ಷಣೆಯಾಗಿದೆ. Advertisement
ಫೆಬ್ರವರಿ 4 – 6ರಿಂದ ಯುನೆಸ್ಕೋ ಮಹಾನಿರ್ದೇಶಕರ ಭಾರತ ಭೇಟಿ
09:47 AM Jan 31, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.