Advertisement

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಖಾತ್ರಿ,ಅಧಿಕೃತ ಘೋಷಣೆಯಷ್ಟೇ ಇನ್ನು ಬಾಕಿ

06:25 AM Apr 02, 2018 | |

ಬೆಂಗಳೂರು:ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಚುನಾವಣೆ ಟಿಕೆಟ್‌ ಹಂಚಿಕೆ ಕಸರತ್ತು ಜೋರಾಗಿಯೇ ನಡೆಯುತ್ತಿದ್ದು , ಹಾಲಿ ಶಾಸಕರೂ ಸೇರಿದಂತೆ ಯಾರಿಗೂ ಟಿಕೆಟ್‌ ಖಾತ್ರಿ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದರೂ, ಹಾಲಿ ಶಾಸಕರು ಮತ್ತು ಕೆಲವು ಆಕಾಂಕ್ಷಿಗಳು ಸೇರಿ 120 ಹೆಸರು ಅಂತಿಮಗೊಳಿಸಲಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಟಿಕೆಟ್‌ ಪಕ್ಕಾ ಆಗಿರುವ ಮೌಖೀಕವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಹೈಕಮಾಂಡ್‌ನಿಂದ ಅಧಿಕೃತ ಘೋಷಣೆಯೊಂದೇ  ಬಾಕಿ  ಎಂದು ಮೂಲಗಳು ತಿಳಿಸಿವೆ.

ಗೊಂದಲ ಇರುವ ಕ್ಷೇತ್ರಗಳನ್ನು ಹೊರತು ಪಡಿಸಿ, ಈಗಾಗಲೇ ಹೆಸರು ಅಂತಿಮಗೊಂಡಿರುವ ಅಭ್ಯರ್ಥಿಗಳ ಹೆಸರನ್ನು ಏಪ್ರಿಲ್‌ 10 ರಂದು ನಡೆಯುವ ಕೇಂದ್ರ ಚುನಾವಣಾ ಸಮಿತಿ ಸಭೆ ಮುಗಿದ ನಂತರ ಅಧಿಕೃತವಾಗಿ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಟಿಕೆಟ್‌ ಖಾತ್ರಿ ಇರುವ ಅಭ್ಯರ್ಥಿಗಳು
ರಮೇಶ್‌ ಜಾರಕಿಹೊಳಿ    -ಗೋಕಾಕ
ಸತೀಶ್‌ ಜಾರಕಿಹೊಳಿ-ಯಮಕನ ಮರಡಿ
ಫೀರೋಜ್‌ ಸೇs… -ಬೆಳಗಾವಿ ಉತ್ತರ
ಗಣೇಶ್‌ ಹುಕ್ಕೇರಿ-ಚಿಕ್ಕೋಡಿ-ಸದಲಗಾ
ಅಶೋಕ ಪಟ್ಟಣ-ರಾಮದುರ್ಗ
ಸಿದ್ದು ನ್ಯಾಮಗೌಡ-ಜಮಖಂಡಿ
ಜೆ.ಟಿ. ಪಾಟೀಲ-ಬೀಳಗಿ
ವಿಜಯಾನಂದ ಕಾಶಪ್ಪನವರ-ಹುನಗುಂದ
ಸಿ.ಎಸ್‌. ನಾಡಗೌಡ.-ಮುದ್ದೆಬಿಹಾಳ
ಎಂ.ಬಿ. ಪಾಟೀಲ್‌-ಬಬಲೇಶ್ವರ
ಯಶವಂತರಾಯಗೌಡ ಪಾಟೀಲ-ಇಂಡಿ
ಡಾ. ಅಜಯಸಿಂಗ್‌-ಜೇವರ್ಗಿ
ಪ್ರಿಯಾಂಕ್‌ ಖರ್ಗೆ-ಚಿತ್ತಾಪುರ
ಡಾ. ಶರಣ ಪ್ರಕಾಶ್‌ ಪಾಟೀಲ್‌-ಸೇಡಂ
ಉಮೇಶ್‌ ಜಾಧವ-ಚಿಂಚೊಳ್ಳಿ
ಈಶ್ವರ ಖಂಡ್ರೆ-ಭಾಲ್ಕಿ
ಶಿವರಾಜ್‌ ತಂಗಡಗಿ-ಕನಕಗಿರಿ
ಬಸವರಾಜ್‌ ರಾಯರೆಡ್ಡಿ-ಯಲಬುರ್ಗ
ರಾಜು ಅಲಗೂರು-ನಾಗಠಾಣಾ
ಎಚ್‌.ಕೆ. ಪಾಟೀಲ್‌-ಗದಗ
ಬಿ.ಆರ್‌. ಯಾವಗಲ್‌-ನರಗುಂದ
ಸಿ.ಎಸ್‌. ಶಿವಳ್ಳಿ-ಕುಂದಗೋಳ
ವಿನಯ ಕುಲಕರ್ಣಿ-ಧಾರವಾಡ ಗ್ರಾಮೀಣ
ಸಂತೋಷ ಲಾಡ್‌-ಕಲಘಟಗಿ
ಉಮಾಶ್ರೀ -ತೇರದಾಳ
ಆರ್‌.ವಿ. ದೇಶಪಾಂಡೆ-ಹಳಿಯಾಳ
ರುದ್ರಪ್ಪ ಲಮಾಣಿ-ಹಾವೇರಿ
ಇ ತುಕಾರಾಂ-ಸಂಡೂರು
ಡಿ. ಸುಧಾಕರ-ಹಿರಿಯೂರು
ಎಚ್‌. ಆಂಜನೇಯ-ಹೊಳಲ್ಕೆರೆ
ಎಸ್‌.ಎಸ್‌. ಮಲ್ಲಿಕಾರ್ಜುನ-ದಾವಣಗೆರೆ ಉತ್ತರ
ಶಾಮನೂರು ಶಿವಶಂಕಪ್ಪ-ದಾವಣಗೆರೆ ದಕ್ಷಿಣ
ಕೆ.ಬಿ. ಪ್ರಸನ್ನಕುಮಾರ್‌-ಶಿವಮೊಗ್ಗ
ಕಿಮ್ಮನೆ ರತ್ನಾಕರ-ತೀರ್ಥಹಳ್ಳಿ
ಜಿ. ಎಚ್‌. ಶ್ರೀನಿವಾಸ-ತರಿಕೆರೆ
ಟಿ.ಬಿ.ಜಯಚಂದ್ರ-ಶಿರಾ
ಕೆ.ಎನ್‌. ರಾಜಣ್ಣ-ಮಧುಗಿರಿ
ರಮೇಶ್‌ ಕುಮಾರ್‌-ಶ್ರೀನಿವಾಸಪುರ
ಷಡಕ್ಷರಿ-ತಿಪಟೂರು.
ಬಂಗಾರಪೇಟೆ ನಾರಾಯಣಸ್ವಾಮಿ-ಬಂಗಾರಪೇಟೆ
ಬಿ.ಎ. ಬಸವರಾಜ್‌, (ಬೈರತಿ)-ಕೆ.ಆರ್‌.ಪುರ
ಕೃಷ್ಣ ಬೈರೇಗೌಡ-ಬ್ಯಾಟರಾಯನಪುರ
ಎಸ್‌.ಟಿ. ಸೋಮಶೇಖರ-ಯಶವಂತಪುರ
ಕೆ.ಜೆ. ಜಾರ್ಜ್‌-ಸರ್ವಜ್ಞನಗರ
ರೋಷನ್‌ ಬೇಗ್‌-ಶಿವಾಜಿ ನಗರ
ದಿನೇಶ್‌ ಗುಂಡೂರಾವ್‌-ಗಾಂಧಿ ನಗರ
ಪ್ರಿಯಾ ಕೃಷ್ಣ-ಗೋವಿಂದ ರಾಜ್‌ ನಗರ
ಎಂ. ಕೃಷ್ಣಪ್ಪ-ವಿಜಯನಗರ
ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್‌
ಎಂ.ಟಿ.ಬಿ ನಾಗರಾಜ್‌-ಹೊಸಕೋಟೆ
ಬಿ. ಶಿವಣ್ಣ- ಆನೇಕಲ್‌
ಡಿ.ಕೆ. ಶಿವಕುಮಾರ್‌-ಕನಕಪುರ
ಪಿ.ಎಂ. ನರೇಂದ್ರ ಸ್ವಾಮಿ-ಮಳವಳ್ಳಿ
ಎ. ಮಂಜು.-ಅರಕಲಗೂಡು
ಬಿ.ಎ. ಮೋಯಿದ್ದೀನ್‌ ಬಾವಾ-ಮಂಗಳೂರು ಉತ್ತರ
ಜೆ.ಆರ್‌. ಲೋಬೊ-ಮಂಗಳೂರು ದಕ್ಷಿಣ
ಯು.ಟಿ. ಖಾದರ್‌-ಮಂಗಳೂರು
ರಮಾನಾಥ ರೈ-ಬಂಟ್ವಾಳ
ಪ್ರಮೋದ್‌ ಮದ್ವರಾಜ್‌-ಉಡುಪಿ
ಎಂ.ಕೆ. ಸೋಮಶೇಖರ್‌-ಕೃಷ್ಣರಾಜ
ವಾಸು- ಚಾಮರಾಜ
ತನ್ವೀರ್‌ ಸೇs…-ನರಸಿಂಹರಾಜ
ಸಿದ್ದರಾಮಯ್ಯ-ಚಾಮುಂಡೇಶ್ವರಿ
ಆರ್‌. ನರೇಂದ್ರ-ಹನೂರು
ಪುಟ್ಟರಂಗ ಶೆಟ್ಟಿ-ಚಾಮರಾಜನಗರ
ಎಸ್‌.ಜಯಣ್ಣ-ಕೊಳ್ಳೆಗಾಲ
ಗೀತಾಮಹಾದೇವ ಪ್ರಸಾದ್‌-ಗುಂಡ್ಲುಪೇಟೆ
ಪಿ. ಮಂಜುನಾಥ-ಹುಣಸೂರು
ಕೆ. ವೆಂಕಟೇಶ್‌-ಪಿರಿಯಾಪಟ್ಟಣ
ಡಾ. ಸುಧಾಕರ್‌-ಚಿಕ್ಕಬಳ್ಳಾಪುರ
ಶಿವಶಂಕರ್‌ ರೆಡ್ಡಿ-ಗೌರಿಬಿದನೂರು
ವೆಂಕಟರಾಮಯ್ಯ-ದೊಡ್ಡಬಳ್ಳಾಪುರ
ಸುಬ್ಟಾರೆಡ್ಡಿ-ಬಾಗೇಪಲ್ಲಿ
ಆರ್‌.ವಿ. ದೇವರಾಜ್‌-ಚಿಕ್ಕಪೇಟೆ
ಮುನಿರತ್ನ-ರಾಜರಾಜೇಶ್ವರಿನಗರ
ರಾಘವೇಂದ್ರ ಹಿಟ್ನಾಳ್‌-ಕೊಪ್ಪಳ
ಬಸವರಾಜ ಪಾಟೀಲ್‌-ಹುಮ್ನಾಬಾದ್‌,
ಬೀದರ್‌ -ರಹೀಂಖಾನ್‌.
ಬಾಬುರಾವ್‌ ಚಿಂಚನಸೂರು-ಗುರಮಿಟ್ಕಲ್‌
ರಾಜಾ ವೆಂಕಟಪ್ಪ ನಾಯಕ್‌-ಸುರಪುರ
ತುಮಕೂರು ಸಿಟಿ-ರಫೀಕ್‌ ಅಹಮದ್‌
ಹಂಪಯ್ಯ ನಾಯಕ್‌-ಮಾನ್ವಿ
ಎಂ.ಪಿ. ರವೀಂದ್ರ-ಹರಪನಹಳ್ಳಿ
ಡಿ.ಜಿ.ಶಾಂತನಗೌಡ-ಹೊನ್ನಾಳಿ
ವಡ್ನಾಳ್‌ ರಾಜಣ್ಣ-ಚೆನ್ನಗಿರಿ
ಕಾಗೋಡು ತಿಮ್ಮಪ್ಪ-ಸಾಗರ
ವಿನಯಕುಮಾರ ಸೊರಕೆ-ಕಾಪು
ಶಕುಂತಲಾ ಶೆಟ್ಟಿ-ಪುತ್ತೂರು
ಗೋಪಾಲ ಪೂಜಾರಿ-ಬೈಂದೂರು
ವಸಂತ ಬಂಗೇರಾ-ಬೆಳ್ತಂಗಡಿ
ಮಂಕಾಳ್‌ ವೈದ್ಯ-ಭಟ್ಕಳ
ಶಾರದಾ ಮೋಹನ ಶೆಟ್ಟಿ-ಕುಮಟಾ
ಶಿವರಾಮ್‌ ಹೆಬ್ಟಾರ-ಯಲ್ಲಾಪುರ
ಸತೀಶ್‌ ಶೈಲ್‌-ಕಾರವಾರ
ಪ್ರಸಾದ್‌ ಅಬ್ಬಯ್ಯ -ಧಾರವಾಡ ಪೂರ್ವ
ಜಿ.ಎಸ್‌. ಪಾಟೀಲ್‌-ರೋಣ
ದೊಡ್ಡಮನಿ ಆರ್‌.-ಶಿರಹಟ್ಟಿ
ಬಿ.ಜಿ.ಗೋವಿಂದಪ್ಪ-ಹೊಸದುರ್ಗ
ರಘುಮೂರ್ತಿ-ಚಳ್ಳಕೆರೆ
ಎಚ್‌.ಬಿ. ರಾಜೇಶ್‌-ಜಗಳೂರು

ವಲಸೆ ಬಂದವರು
ಜಮೀರ್‌ ಅಹಮದ್‌-ಚಾಮರಾಜಪೇಟೆ
ಚಲುವರಾಯಸ್ವಾಮಿ-ನಾಗಮಂಗಲ
ಎಚ್‌.ಸಿ.ಬಾಲಕೃಷ್ಣ-ಮಾಗಡಿ
ಭೀಮಾ ನಾಯ್ಕ-ಹಗರಿಬೊಮ್ಮನಹಳ್ಳಿ
ಇಕ್ಬಾಲ್‌ ಅನ್ಸಾರಿ-ಗಂಗಾವತಿ
ರಮೇಶ್‌ ಬಂಡಿ ಸಿದ್ದೇಗೌಡ-ಶ್ರೀರಂಗಪಟ್ಟಣ
ಆನಂದ ಸಿಂಗ್‌-ಹೊಸಪೇಟೆ
ನಾಗೇಂದ್ರ-ಕೂಡ್ಲಗಿ
ಬಿ.ಆರ್‌. ಪಾಟೀಲ್‌- ಆಳಂದ
ಅಶೋಕ್‌ ಖೇಣಿ-ಬೀದರ್‌ ದಕ್ಷಿಣ

Advertisement

ಹಾಲಿ ಶಾಸಕರ ಹೊರತಾಗಿ ಟಿಕೆಟ್‌ ಖಾತ್ರಿಯಾದವರು
ಡಾ.ಜಿ. ಪರಮೇಶ್ವರ್‌-ಕೊರಟಗೆರೆ
ಲಕ್ಷ್ಮೀ ಹೆಬ್ಟಾಳ್ಕರ್‌-ಬೆಳಗಾವಿ ಗ್ರಾಮೀಣ
ಅಂಜಲಿ ನಿಂಬಾಳ್ಕರ್‌-ಖಾನಾಪುರ
ಡಾ. ಯತೀಂದ್ರ ಸಿದ್ದರಾಮಯ್ಯ.-ವರುಣ
ಬೈರತಿ ಸುರೇಶ್‌-ಹೆಬ್ಟಾಳ
ಶರಣಬಸಪ್ಪ ದರ್ಶನಾಪುರ-ಶಹಾಪುರ
ಭೀಮಸೇನ್‌ರಾವ್‌ ಸಿಂಧೆ-ಔರಾದ್‌
ಅಮರೇಗೌಡ ಬಯ್ನಾಪುರ-ಕುಷ್ಠಗಿ
ಮೋಟಮ್ಮ-ಮೂಡಗೆರೆ
ಇಕ್ಬಾಲ್‌ ಹುಸೇನ್‌-ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next