Advertisement

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

01:54 AM Nov 30, 2024 | Team Udayavani |

ಹೊಸದಿಲ್ಲಿ: ದೇಗುಲಗಳಲ್ಲಿ ವಿತರಿಸುವ ಪ್ರಸಾದ ಅಥವಾ ಆಹಾರದ ಗುಣಮಟ್ಟ ನಿಯಂತ್ರಣಕ್ಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಪರಿ ಗಣಿ ಸಲು ಸುಪ್ರೀಂ ಕೋರ್ಟ್‌ ಶುಕ್ರ ವಾರ ನಿರಾ ಕರಿಸಿದೆ. ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್‌ ಅವ ರಿದ್ದ ಪೀಠವು, ಅರ್ಜಿಯಲ್ಲಿ ಕೋರಿಕೆ ಮಾಡಲಾದ ವಿಷ ಯವು ರಾಜ್ಯದ ವ್ಯಾಪ್ತಿಯಾದ ಕಾರಣ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಅರ್ಜಿದಾರರು ಸಂಬಂಧಿ ಸಿದ ಸೂಕ್ತ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸ ಬಹುದು ಎಂದಿದೆ. ಇದೇ ವೇಳೆ, ಕೇವಲ ದೇಗುಲ ಪ್ರಸಾದದ ಏಕೆ, ಹೊಟೇಲ್‌ಗ‌ಳಲ್ಲಿ ನೀಡುವ ಆಹಾರ ಪರಿಶೀಲನೆ ಏಕೆ ಬೇಡ? ಎಂದು ಪ್ರಶ್ನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next