Advertisement
ಟೆಕ್ಸಾಸ್‌ನ ಬೆಟ್ಟಿ ಟಾರ್ಪ್‌ಲೆ (80) ಮತ್ತು ಕರ್ಟಿಸ್ ಟಾರ್ಪ್‌ಲೆ (79) ಬಾಲ್ಯದ ಗೆಳತಿ – ಗೆಳೆಯರು. ಇಲಿನಾಯ್ಸ್ ನ ಹೈಸ್ಕೂಲ್‌ವೊಂದರಲ್ಲಿ ಪರಿಚಯವಾಗಿದ್ದ ಇವರು ಮುಂದೆ ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿರುವಾಗ ಪ್ರೇಮಿಸಿ ವಿವಾಹವಾಗಿದ್ದರು. ಬಳಿಕ 53 ವರ್ಷಗಳ ಕಾಲ ಪ್ರಣಯದ ಹಕ್ಕಿಗಳಂತೆ ಜೀವನ ಸಾಗಿಸಿದ್ದರು. ಆದರೆ ಕೋವಿಡ್ ಇವರ ಪ್ರೇಮಕ್ಕೆ ಕೊಳ್ಳಿ ಇಟ್ಟಿದೆ. ಕಳೆದ ತಿಂಗಳು ಜೂನ್ 9 ರಂದು ಬೆಟ್ಟಿ ಟಾರ್ಪ್‌ಲೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನದ ಬಳಿಕ ಕರ್ಟಿಸ್ ಟಾರ್ಪ್‌ಲೆ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರಿಗೂ ಕೋವಿಡ್ ಇರುವುದು ದೃಢಪಟ್ಟಿತ್ತು.
Advertisement
ಟೆಕ್ಸಾಸ್‌ನ ಕಥೆ : ಸಾವಿನಲ್ಲೂ ಒಂದಾದ ದಂಪತಿ
11:15 AM Jul 03, 2020 | mahesh |
Advertisement
Udayavani is now on Telegram. Click here to join our channel and stay updated with the latest news.