Advertisement
ಆದರೆ 4 ಬಾರಿಯ ಮುಖ್ಯಮಂತ್ರಿ ಚೌಹಾಣ್ ಬದಲಾಗಿ ಮೋಹನ್ ಯಾದವ್ ಅವರನ್ನು ಪಕ್ಷ ಸಿಎಂ ಆಗಿ ನೇಮಿಸಿತು. ಬುಧವಾರ ಶಹಗಂಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಚೌಹಾಣ್, “ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಯೇ ಬದುಕಿ, ಇಲ್ಲಿಯೇ ಸಾಯುತ್ತೇನೆ. ಹಿಂದಿನ ಸರಕಾರದ ಎಲ್ಲ ಯೋಜನೆಗಳನ್ನು ಈಗಿನ ಸರಕಾರ ಮುಂದುವರಿಸಿಕೊಂಡು ಹೋಗಲಿದೆ’ ಎಂದು ಭಾವುಕರಾಗಿ ನುಡಿದರು. Advertisement
ಪಟ್ಟಾಭಿಷೇಕಕ್ಕೆ ಕಾಯುತ್ತಿರುವವರ ಕಥೆ ವನವಾಸದಲ್ಲಿ ಅಂತ್ಯ: ಶಿವರಾಜ್ ಸಿಂಗ್ ಚೌಹಾಣ್
11:27 PM Jan 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.