Advertisement
ಸಂಸ್ಥೆಯ ಅಧ್ಯಕ್ಷ ನರೇಶ್ ಗೋಯಲ್ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಸಮಸ್ಯೆ ನಿವಾರಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ. ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್‌ವೆಸ್ 8 ಸಾವಿರ ಕೋಟಿ ರೂ. ಸಾಲ ಎದುರಿಸುತ್ತಿದೆ. ಎತಿಹಾದ್, ಟಾಟಾ ಸಂಸ್ಥೆ, ದೇಶಿಯ ವಿಮಾನ ಯಾನ ಸಂಸ್ಥೆಗಳ ಜತೆಗೆ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದರೂ ಫಲ ಬೀರಿಲ್ಲ. Advertisement
ಪರಿಸ್ಥಿತಿ ತಿಳಿಗೊಳ್ಳುವ ಮೊದಲು ಇನ್ನಷ್ಟು ಕಷ್ಟ
12:30 AM Feb 01, 2019 | |
Advertisement
Udayavani is now on Telegram. Click here to join our channel and stay updated with the latest news.