Advertisement

Prisoner; ಅತೀ ಹೆಚ್ಚು ಕಾಲ ಜೈಲಿನಲ್ಲಿದ್ದ ಕೈದಿಯ ಬಿಡುಗಡೆ

12:07 AM Sep 28, 2024 | Team Udayavani |

ಟೋಕಿಯೋ: ಗಲ್ಲು ಶಿಕ್ಷೆಗೆ ಗುರಿಯಾಗಿ ಅತೀಹೆಚ್ಚು ಕಾಲ ಜೈಲಿನಲ್ಲಿದ್ದ ಕೈದಿಗೆ ಜಪಾನ್‌ನಲ್ಲಿ ಕೊನೆಗೂ ಬಿಡು ಗಡೆ ಭಾಗ್ಯ ದೊರೆತಿದೆ. ಬಾಕ್ಸರ್‌ ಆಗಿದ್ದ ಜಪಾನ್‌ನ ಐವೋ ಹಕ ಮಡಾ ಎಂಬಾತ ತನ್ನ 45ನೇ ವಯಸ್ಸಿನಲ್ಲಿ ಅಂದರೆ 1966 ರಲ್ಲಿ ತನ್ನ ಕಂಪೆನಿ ಮಾಲಕ, ಆತನ ಪತ್ನಿ, ಇಬ್ಬರು ಚಿಕ್ಕ ಮಕ್ಕಳ ಕೊಲೆ ಕೇಸಿನಲ್ಲಿ ಜೈಲುಪಾಲಾಗಿದ್ದ. ಬಳಿಕ 1968ರಲ್ಲಿ ಈತನಿಗೆ ಜಪಾನ್‌ನ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೂ ಆತನನ್ನು ಗಲ್ಲಿಗೆ ಏರಿಸಿರಲಿಲ್ಲ. ಈತ ಸುಮಾರು 48 ವರ್ಷ ಕಳೆದ ಬಳಿಕ ತನ್ನ 88ನೇ ವಯಸ್ಸಿನಲ್ಲಿ ಬಿಡುಗಡೆಯಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next