In this episode, Dr. Sandhya S. Pai recites her very famous editorial Priya Odugare – The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ
Advertisement
ಪ್ರಿಯ ಓದುಗರೇ
ಅನುಕಂಪ, ಸಹಬಾಳ್ವೆ, ಪ್ರೀತಿ- ಇವುಗಳ ಆಚರಣೆಗಿಂತ ಮಿಗಿಲಾದ ಮಂತ್ರವಿಲ್ಲ. ತಪಸ್ಸಿಗೆ ಕುಳಿತವನಿಗಿಂತ ಈ ಸದ್ಗುಣಗಳ ಹಾದಿಯಲ್ಲಿ ಸಾಗುವವ ಬೇಗ ಭಗವಂತನ ಒಲುಮೆಗೆ ಪಾತ್ರನಾಗುವನು. ಬೆಟ್ಟವೇರಿ ಕುಳಿತ ಸಾಧಕನಿಗಾದ ವಿಶಿಷ್ಟ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,