Advertisement
ಜಾಥಾವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಜಾರ್ ಮೆಹ್ತಾರ್ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ರಶೀದ್ ಮುಟ್ಟಂದಲ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಬಶೀರ್, ರಾಜ್ಯ ಕಾರ್ಯದರ್ಶಿ ಗೋಪಿ ಕುದಿರಕ್ಕಲ್, ಮಾನವ ಹಕ್ಕು ಕಾರ್ಯಕರ್ತ ಪಿಜೋ ಜೋಸೆಫ್, ಎಂ.ಕೆ.ಇ.ಅಬ್ಟಾಸ್, ಸಖಾಫ್ ತಂಙಳ್, ಖಾಲಿದ್ ಬೆಂಡಿಚ್ಚಾಲ್, ಜಾಫರ್ ಪೊಸೋಟು, ಮೊಹಮ್ಮದಲಿ ಕಾಂಞಂಗಾಡ್, ಎಂ.ಟಿ.ಆರ್.ಹಾಜಿ, ಬಶೀರ್ ಮೂಲೆಯಡ್ಕಂ, ಉಬೈದ್ ಮುಟ್ಟಂತಲ, ಅಬ್ದುಲ್ ರಹಿಮಾನ್ ಪುತ್ತಿಗೆ, ಕರೀಂ ಪೈವಳಿಕೆ ಮೊದಲಾದವರು ಮಾತನಾಡಿದರು.