Advertisement

ಜೂ. 15ಕ್ಕೆ ತೆರೆಯಲಿದೆ ಮೋಹನ್‌ ಬಗಾನ್‌ ಕ್ಲಬ್‌

02:56 AM Jun 09, 2020 | Sriram |

ಕೋಲ್ಕತಾ: ಭಾರತದ “ಫ‌ುಟ್‌ಬಾಲ್‌ ದೈತ್ಯ ಕ್ಲಬ್‌’ ಎನಿಸಿರುವ ಮೋಹನ್‌ ಬಗಾನ್‌ ಜೂ. 15ರಂದು ಪುನರಾರಂಭಗೊಳ್ಳಲಿದೆ.

Advertisement

ಇಷ್ಟು ದಿನಗಳ ಕಾಲ ಲಾಕ್‌ಡೌನ್‌ನಿಂದಾಗಿ ಇದು ಮುಚ್ಚಿತ್ತು. ಇನ್ನು ತನ್ನ ಸದಸ್ಯರಿಗೆ, ಬೆಂಬಲಿಗರಿಗೆ ಇದು ಬಾಗಿಲು ತೆರೆಯಲಿದೆ.

ಆದರೆ ನೂತನ ಫ‌ುಟ್‌ಬಾಲ್‌ ತಂಡವಾದ “ಎಟಿಕೆ-ಮೋಹನ್‌ ಬಗಾನ್‌’ ಯಾವಾಗ ಅಧಿಕೃತ ಚಾಲನೆ ಪಡೆಯಲಿದೆ ಎಂಬುದು ಇನ್ನೂ ನಿಗದಿಯಾಗಿಲ್ಲ. ಇದು ಜೂನ್‌ ಒಂದಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಪ್ರಸಕ್ತ ಸನ್ನಿವೇಶ, ವಿಳಂಬಗೊಂಡ ಮಂಡಳಿ ಸಭೆ, ಲೋಗೊ ಹಾಗೂ ಜೆರ್ಸಿ ತಯಾರಿ ಸಾಧ್ಯವಾಗದ ಕಾರಣ ಇದನ್ನು ಮುಂದೂಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next