Advertisement

ಪಬ್ ಜಿಯೊಂದಿಗೆ ಬ್ಯಾನ್ ಆದ ಇತರೇ ಪ್ರಮುಖ ಚೀನೀ Appಗಳ ಪಟ್ಟಿ ಇಲ್ಲಿದೆ

09:20 PM Sep 02, 2020 | Hari Prasad |

ಹೊಸದಿಲ್ಲಿ: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಇಂದು ಮತ್ತೆ ಹೊಸದಾಗಿ 118 ಚೀನೀ ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ.

Advertisement

ಈ ಹಿಂದೆ ಟಿಕ್ ಟಾಕ್, ವಿ ಚ್ಯಾಟ್, ಹೆಲೋ ಸೇರಿದಂತೆ ಹಲವು ಚೀನೀ ಆ್ಯಪ್ ಗಳು ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದವು.

ಈ ಬಾರಿ ಯುವ ಸಮುದಾಯದಲ್ಲಿ ಕ್ರೇಝ್ ಗೆ ಕಾರಣವಾಗಿದ್ದ ಪಬ್ ಜಿ ಗೇಮ್ ಸಹಿತ ಇನ್ನೂ ಹಲವು ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಲಾಗಿದೆ. ಅವುಗಳ ಪಟ್ಟಿ ಇಲ್ಲಿದೆ.

ಪಬ್ ಜಿ ಜೊತೆಯಲ್ಲಿ ಇದೀಗ ನಿಷೇಧಕ್ಕೊಳಗಾಗಿರುವ ಪ್ರಮುಖ ಆ್ಯಪ್ ಗಳಲ್ಲಿ ಬೈಡೂ, ಬೈಡೂ ಎಕ್ಸ್ ಪ್ರೆಸ್ ಎಡಿಷನ್, ಟೆನ್ಸೆಂಟ್ ವಾಚ್ ಲಿಸ್ಟ್, ಫೇಸ್ ಯು, ವಿ ಚ್ಯಾಟ್ ರೀಡಿಂಗ್ ಮತ್ತು ಟೆನ್ಸೆಂಟ್ ವಿಯೂನ್ ಆ್ಯಪ್ ಗಳು ಪ್ರಮುಖವಾದುದಾಗಿವೆ.

‘ಈ ಮೊಬೈಲ್ ಅಪ್ಲಿಕೇಷನ್ ಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ದೇಶದ ರಕ್ಷಣಾ ವ್ಯವಸ್ಥೆ, ರಾಷ್ಟ್ರ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೂರ್ವಾಗ್ರಹ ಭಾವನೆಗಳನ್ನು ಹೊಂದಿದೆ’ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

ಹೊಸದಾಗಿ ನಿಷೇಧಕ್ಕೊಳಗಾಗಿರುವ ಚೀನಾ ಮೊಬೈಲ್ ಅಪ್ಲಿಕೇಷನ್ ಗಳ ಪೈಕಿ ಕೆಲವೊಂದು ಪ್ರಮುಖ Applicationಗಳೆಂದರೆ:

APUS ಲಾಂಚರ್ ಪ್ರೊ- ಥೀಮ್, ಲೈವ್ ವಾಲ್ ಪೇಪರ್ಸ್, ಸ್ಮಾರ್ಟ್

APUS ಲಾಂಚರ್ – ಥೀಂ, ಕಾಲ್ ಶೋ, ವಾಲ್ ಪೇಪರ್, ಹೈಡ್ ಆ್ಯಪ್ಸ್

APUS ಸೆಕ್ಯುರಿಟಿ – ಆ್ಯಂಟಿ ವೈರಸ್, ಫೊನ್ ಸೆಕ್ಯುರಿಟಿ, ಕ್ಲೀನರ್

APUS ಟರ್ಬೋ ಕ್ಲೀನರ್ 2020 – ಜಂಕ್ ಕ್ಲೀನರ್, ಆ್ಯಂಟಿ ವೈರಸ್

APUS ಫ್ಲ್ಯಾಶ್ ಲೈಟ್ – ಫ್ರೀ ಆ್ಯಂಡ್ ಬ್ರೈಟ್

ಕಟ್ ಕಟ್ ಕಟ್ ಔಟ್ ಆ್ಯಂಡ್ ಫೊಟೋ ಬ್ಯಾಕ್ ಗ್ರೌಂಡ್ ಎಡಿಟರ್

ಫೇಸ್ ಯು – ಇನ್ ಸ್ಪೈರ್ ಯುವ ಬ್ಯೂಟಿ

ಶೇರ್ ಸೇವ್ ಬೈ ಕ್ಸಿಯೊಮಿ – ಲೆಟೆಸ್ಟ್ ಗ್ಯಾಜೆಟ್ಸ್, ಅಮೇಝಿಂಗ್ ಡೀಲ್ಸ್

ಕ್ಯಾಮ್ ಕಾರ್ಡ್ – ಬ್ಯುಸಿನೆಸ್ ಕಾರ್ಡ್ ರೀಡರ್

ಕ್ಯಾಮ್ ಕಾರ್ಡ್ ಬ್ಯುಸಿನೆಸ್

ಕ್ಯಾಮ್ OCR

ಇನ್ ನೋಟ್

ಸೂಪರ್ ಕ್ಲೀನ್ – ಮಾಸ್ಟರ್ ಆಫ್ ಕ್ಲೀನರ್, ಫೋನ್ ಬೂಸ್ಟರ್

ವಿ ಚಾಟ್ ರೀಡಿಂಗ್

ಗವರ್ನಮೆಂಟ್ ವಿ ಚ್ಯಾಟ್

ಸ್ಮಾಲ್ Q ಬ್ರಶ್

ವಿ ಚಾಟ್ ವರ್ಕ್, ಸೈಬರ್ ಹಂಟರ್, ಸೈಬರ್ ಹಂಟರ್ ಲೈಟ್, ನೈವ್ಸ್ ಔಟ್ – ನೊ ರೂಲ್ಸ್, ಜಸ್ಟ್ ಫೈಟ್!, ಲೂಡೋ ವರ್ಲ್ಡ್ – ಲೂಡೋ ಸೂಪರ್ ಮಾಸ್ಟರ್, ಚೆಸ್ ರಶ್, ಪಬ್ ಜಿ ಮೊಬೈಲ್ ನಾರ್ಡಿಕ್ ಮ್ಯಾಪ್, ಪಬ್ ಜಿ ಮೊಬೈಲ್ ಲೈಟ್, ರೈಸ್ ಆಫ್ ಕಿಂಗ್ ಡಮ್ಸ್ : ಲೋಸ್ಟ್ ಕ್ರುಸೇಡ್, ಗೇಮ್ ಆಫ್ ಸುಲ್ತಾನ್ಸ್, ಸ್ಮಾರ್ಟ್ ಆ್ಯಪ್ ಲಾಕ್ (ಆ್ಯಪ್ ಪ್ರೊಟೆಕ್ಟ್), ಮೆಸೇಜ್ ಲಾಕ್ (SMS ಲಾಕ್), ಹೈಡ್ ಆ್ಯಪ್ – ಹೈಡ್ ಅಪ್ಲಿಕೇಷನ್ ಐಕಾನ್, ಆ್ಯಪ್ ಲಾಕ್, ಆ್ಯಪ್ ಲಾಕ್ ಲೈಟ್, ಮ್ಯೂಸಿಕ್ – MP3 ಪ್ಲೇಯರ್, HD ಕೆಮರಾ ಸೆಲ್ಫೀ ಬ್ಯೂಟಿ ಕೆಮರಾ, ಕ್ಲೀನರ್ – ಫೋನ್ ಬೂಸ್ಟರ್

ವೆಬ್ ಬ್ರೌಸರ್ ಆ್ಯಂಡ್ ಫಾಸ್ಟ್ ಎಕ್ಸ್ ಪ್ಲೋರರ್, ಫೊಟೋ ಗ್ಯಾಲರಿ HD ಆ್ಯಂಡ್ ಎಡಿಟರ್, ಫೊಟೋ ಗ್ಯಾರಿ ಆ್ಯಂಡ್ ಆಲ್ಬಂ, ರೋಡ್ ಆಫ್ ಕಿಂಗ್ಸ್ – ಎಂಡ್ ಲೆಸ್ ಗ್ಲೋರಿ, ಸಿನಾ ನ್ಯೂಸ್, ಪೆಂಗ್ವಿನ್ FM, ಮೊಬೈಲ್ ಲೆಜೆಂಡ್ಸ್ – ಪಾಕೆಟ್, ಬ್ಯೂಟಿ ಕೆಮರಾ ಪ್ಲಸ್ – ಸ್ವೀಟ್ ಕೆಮರಾ ಆ್ಯಂಡ್ ಫೇಸ್ ಸೆಲ್ಫೀ, ಸೋಲ್ ಹಂಟರ್ಸ್, ರೂಲ್ಸ್ ಆಫ್ ಸರ್ವೈವಲ್ ಸೇರಿದಂತೆ ಇನ್ನೂ ಹಲವು ಚೀನಾ ಆ್ಯಪ್ ಗಳು ಈ ನಿಷೇಧದ ಪಟ್ಟಿಯಲ್ಲಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next