Advertisement
ಹೊಸ ಸರಕಾರ ರಚಿಸಲು ಅವಕಾಶ ಕಲ್ಪಿಸಿ ಎಂದು ಮಾಜಿ ಸಿಎಂ ಟಿ.ಆರ್. ಝೆಲಿಯಾಂಗ್ ಅವರು ರಾಜ್ಯಪಾಲ ಪಿ.ಬಿ. ಆಚಾರ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಶನಿವಾರವಷ್ಟೇ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಝೆಲಿಯಾಂಗ್, ತಮಗೆ 33 ಮಂದಿ ಎನ್‌ಪಿಎಫ್ ಶಾಸಕರು ಮತ್ತು 7 ಮಂದಿ ಪಕ್ಷೇತರ ಶಾಸಕರ ಬೆಂಬಲವಿದೆ ಎಂದಿದ್ದರು. ಇದೀಗ ನಾಗಾ ಸಿಎಂ ವಜಾ ಮಾಡಿದ ಸಂಸದೀಯ ಕಾರ್ಯದರ್ಶಿಗಳ ಪೈಕಿ ರಾಜ್ಯದ ಗೃಹ ಸಚಿವ, ವಿದ್ಯುತ್ ಸಚಿವ, ಹೆದ್ದಾರಿ ಸಚಿವರೂ ಸೇರಿದ್ದಾರೆ.
Advertisement
ನಾಗಾಲ್ಯಾಂಡ್‌ನಲ್ಲಿ ಮತ್ತೆ ತಲೆದೋರಿದ ಅಸ್ಥಿರತೆ
03:50 AM Jul 10, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.