Advertisement

ದಿ ಗಲತ್‌ ಫ್ಯಾಮಿಲಿ

11:32 AM Nov 11, 2017 | Team Udayavani |

ಇದೊಂದು ಸಂಗೀತ ತಂಡವಾದರೂ, ಇಲ್ಲಿನ ಸದಸ್ಯರು ಕತೆಗಾರರು. ಇವರು ಕತೆ ಹೇಳಲು ಆರಿಸಿಕೊಂಡಿರುವ ಮಾಧ್ಯಮ ಮಾತ್ರ ಸಂಗೀತ. ಸಂಗೀತ ತಂಡ ನಗರದಲ್ಲಿ ನೆನ್ನೆಯಷ್ಟೇ ಯಶಸ್ವೀ ಪ್ರದರ್ಶನ ನೀಡಿತು. “ದಿ ಗಲತ್‌ ಫ್ಯಾಮಿಲಿ’ ಒಂದು ಇಂಡೀ ಮ್ಯೂಸಿಕ್‌ ಬ್ಯಾಂಡ್‌.

Advertisement

ತಂಡದ ಗೀತ ರಚನೆಕಾರ ಮತ್ತು ಗಾಯಕ ಅಂಕುರ್‌ ತಿವಾರಿ ಬಾಲಿವುಡ್‌ ಸಂಗೀತ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಸಿದ್‌, ಜೋಹನ್‌, ಗೌರವ್‌, ವಿವಾನ್‌ ತಂಡದ ಇತರೆ ಸದಸ್ಯರು. ಕಳೆದ 8 ವರ್ಷಗಳಿಂದ ಪ್ರದರ್ಶನ ನೀಡುತ್ತಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. “ದಿ ಗಲತ್‌ ಫ್ಯಾಮಿಲಿ’ 

Advertisement

Udayavani is now on Telegram. Click here to join our channel and stay updated with the latest news.

Next