Advertisement

ಸೋಂಕಿನಿಂದ ಮೃತ ಪಟ್ಟವರ ಶವ ಸಂಸ್ಕಾರ ಉಚಿತ

12:39 PM Apr 16, 2021 | Team Udayavani |

ಬೆಂಗಳೂರು: ನಗರದಲ್ಲಿ ಕೊರೊನಾದಿಂದ ಮೃತ ಪ ಟ್ಟವ ರ ಶವ ಸಂಸ್ಕಾ ರಕ್ಕೆಯಾವುದೇ ಶುಲ್ಕ ನಿಗದಿ ಮಾಡಿಲ್ಲ ಎಂದು ಬಿಬಿ ಎಂಪಿ ಸ್ಪಷ್ಟಪಡಿ ಸಿದೆ. ಇದೇವೇಳೆ ಸೋಂಕಿ ನಿಂದ ಮೃತ ಪ ಡು ವ ವರ ಸಂಖ್ಯೆ ಹೆಚ್ಚು ತ್ತಿ ರುವ ಹಿನ್ನೆಲೆ ಯಲ್ಲಿಶವ ಸಂಸ್ಕಾ ರಕ್ಕೆ ಮತ್ತೆ ಮೂರು ಹೆಚ್ಚು ವರಿ ಚಿತಾ ಗಾ ರ ಗ ಳನ್ನು ಗುರು ತಿ ಸ ಲಾಗಿದೆ.

Advertisement

ಅಲ್ಲದೆ ಸಂಸ್ಕಾರಕ್ಕೆ ಖಾಸಗಿ ಆ್ಯಂಬು ಲೆನ್ಸ್‌ ಮತ್ತು ಚಿತಾ ಗಾ ರ ದಲ್ಲಿಮನಸೋಇಚ್ಛೆ ಹಣ ವಸೂಲಿ ಮಾಡ ಲಾ ಗು ತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆ ಲೆ ಯಲ್ಲಿ ಪಾಲಿಕೆ ಪರಿಷ್ಕೃತ ಆದೇಶ ಹೊರ ಡಿ ಸಿದೆ.ಬಿಬಿ ಎಂಪಿ ವ್ಯಾಪ್ತಿ ಯಲ್ಲಿ ಕೋವಿಡ್‌ ಸೋಂಕಿ ತ ರನ್ನು ಆಸ್ಪ ತ್ರೆಗೆ ಕರೆದುಕೊಂಡು ಹೋಗಲು 198 ವಾರ್ಡ್‌ ಗ ಳಿಗೆ ಪಾಲಿಕೆ ವತಿ ಯಿಂದ ಹೊರ ಗುತ್ತಿಗೆಆಧಾ ರದ ಮೇಲೆ ಒಟ್ಟು 260 ಆ್ಯಂಬು ಲೆನ್ಸ್‌ಗಳನ್ನು ಬಳ ಸಿ ಕೊ ಳ್ಳ ಲಾ ಗು ತ್ತಿದೆ.

ಈಮೂಲಕ ಸೋಂಕಿ ತ ರನ್ನು ಮನೆ ಯಿಂದ ಆಸ್ಪ ತ್ರೆಗೆ ಉಚಿ ತ ವಾಗಿ ಕರೆ ದು ಕೊಂಡುಹೋಗ ಲಾ ಗು ತ್ತಿದೆ. ಇನ್ನು ಸೋಂಕಿ ನಿಂದ ಮೃಪ ಟ್ಟ ವರನ್ನು ವಿದ್ಯುತ್‌ ಚಿತಾ ಗಾರಕ್ಕೆ ಸಾಗಿ ಸಲು ಸಹ ಹೊರ ಗುತ್ತಿಗೆ ಆಧಾ ರದ ಮೇಲೆ 49 ಶವ ಸಾಗಾ ಣಿಕೆ ವಾಹನ ಗ ಳನ್ನು ಬಳ ಸ ಲಾ ಗು ತ್ತಿದೆ.

ಈ ವ್ಯವ ಸ್ಥೆ ಗ ಳು ಉಚಿತವಾಗಿ ರು ತ್ತದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜ ಯೇಂದ್ರ ತಿಳಿ ಸಿ ದ್ದಾರೆ.

ಪಾಲಿಕೆವ್ಯಾಪ್ತಿಯ 13 ವಿದ್ಯತ್‌ ಚಿತಾಗಾರಗಳಲ್ಲಿ ಏಳು ಚಿತಾಗಾರ ಗ ಳನ್ನುಕೊರೊನಾದಿಂದ ಮೃತ ಪ ಟ್ಟ ವರ ಶವ ಸಂಸ್ಕಾ ರಕ್ಕೆ ಮಾತ್ರ ಮೀಸಲಿಡಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next