Advertisement
ಕಾಲೇಜು ಶಿಕ್ಷಣ ಇಲಾಖೆ, ವಿ.ವಿ. ಗಳು ಮತ್ತು ಅದರ ವ್ಯಾಪ್ತಿಯ ಕಾಲೇಜುಗಳು https://uucms.karnataka.gov.in/ವಿಳಾಸವನ್ನು ತಮ್ಮ ವೆಬ್ ಸೈಟ್ಗಳಿಗೆ ಲಿಂಕ್ ಮಾಡಿ ಪ್ರವೇಶ ಮಾಹಿತಿಯನ್ನು ಪ್ರಕಟಿಸಲು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
Advertisement
ಈ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಪದವಿ, ಪಿಜಿ ಪ್ರವೇಶ ಪ್ರಕ್ರಿಯೆ ಆನ್ಲೈನ್ ಪ್ರವೇಶ
02:02 AM Jun 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.