Advertisement
ಲೋಕಸಭೆಯಲ್ಲಿ ಕಲಾಪದ ದಿನಗಳು- 17
Related Articles
Advertisement
ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯ ಅವಧಿ- 19.59 ಗಂಟೆಗಳು
ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯರು- 60
ಲೋಕಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳು – 23
ರಾಜ್ಯಸಭೆಯಲ್ಲಿ ಅನುಮೋದನೆಗೊಂಡ ವಿಧೇಯಕಗಳು- 10
ಎರಡೂ ಸದನಗಳಲ್ಲಿ ಅಂಗೀಕಾರಗೊಂಡ ವಿಧೇಯಕಗಳ ಪ್ರಮಾಣ- ಶೇ.56
…………
ಅಂಗೀಕಾರಗೊಂಡ ಪ್ರಮುಖ ಬಿಲ್‌ಗಳು
ದೆಹಲಿ ಸೇವೆಗಳ ವಿಧೇಯಕ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ವಿಧೇಯಕ, ಅರಣ್ಯ ಸಂರಕ್ಷಣೆ ತಿದ್ದುಪಡಿ ವಿಧೇಯಕ, ಗಣಿಗಳು ಮತ್ತು ಖನಿಜಗಳ(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ ಇತ್ಯಾದಿ.
……………
ದೀರ್ಘಾವಧಿ ಚರ್ಚೆಯಾದ ಬಿಲ್ – ದೆಹಲಿ ಸೇವೆಗಳ ವಿಧೇಯಕ
ಲೋಕಸಭೆಯಲ್ಲಿ ಎಷ್ಟು ಗಂಟೆ ಚರ್ಚೆ? – 4 ಗಂಟೆ, 54 ನಿಮಿಷ
ರಾಜ್ಯಸಭೆಯಲ್ಲಿ ಎಷ್ಟು ಗಂಟೆ? – 8 ಗಂಟೆಗಳು
…………..
ಅತಿ ಕಡಿಮೆ ಅವಧಿಯಲ್ಲಿ ಪಾಸಾದ ವಿಧೇಯಕ- ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ತಿದ್ದುಪಡಿ ವಿಧೇಯಕ
ಅಂಗೀಕಾರಗೊಳ್ಳಲು ತೆಗೆದುಕೊಂಡ ಅವಧಿ- 2 ನಿಮಿಷ