In this episode, Dr. Sandhya S. Pai recites her very famous editorial Priya Odugare EP 69 The curiosity of a miser | ಜಿಪುಣನ ಜಿಜ್ಞಾಸೆ!
ಒಂದು ಊರಿನಲ್ಲಿ ಕಡು ಜಿಪುಣನೊಬ್ಬ ಇದ್ದ. ಒಂದು ದಿನ ಊರಿಗೆ ಬಂದಿದ್ದ ಜ್ಯೋತಿಷಿಯೊಬ್ಬರಲ್ಲಿ ಭವಿಷ್ಯ ಕೇಳಿದ ನಂತರ ಹೆದರಿ, ಜೀವ ಉಳಿಸಿಕೊಳ್ಳಲು ದಾನ ಮಾಡಲು ಶುರು ಮಾಡಿದ್ದ. ಆದರೆ ಜಿಪುಣನಿಗೆ ಜಿಜ್ಞಾಸೆ ಮೂಡಿಸಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ