Advertisement
ಇನ್ನೊಂದೆಡೆ, ಚಂಡೀಗಢ-ಶಿಮ್ಲಾ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ಸುಮಾರು 8 ತಾಸು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಯಿತು. ಇದರಿಂದ ಕಿಲೋಮೀಟರ್‌ಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿತ್ತು. ಹೆದ್ದಾರಿಯ ಚೆಕ್ಕಿ ಮೊರ್ಹ ಸಮೀಪ ಗುರುವಾರ ಮಧ್ಯರಾತ್ರಿ 2.40ರ ಸುಮಾರಿಗೆ ಭೂಕುಸಿತ ಉಂಟಾಯಿತು. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ 11.30ರ ವೇಳೆಗೆ ಅವಶೇಷಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವುಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮುಂಗಾರಿನಲ್ಲಿ ಮಳೆ ಮತ್ತು ಪ್ರಕೃತಿ ಸಂಬಂಧಿಸಿದ ಪ್ರಕೋಪಗಳಿಂದ ಹಿಮಾಚಲ ಪ್ರದೇಶದಕ್ಕೆ 6,742 ಕೋಟಿ ರೂ. ನಷ್ಟ ಉಂಟಾಗಿದೆ. ಈಗಲು ರಾಜ್ಯದಲ್ಲಿ ಸುಮಾರು 160 ರಸ್ತೆಗಳು ಬಂದ್ ಆಗಿವೆ. Advertisement
Land Slide: ಪ್ರಪಾತಕ್ಕೆ ಉರುಳಿದ ಬುಲ್ಡೋಜರ್
08:45 PM Aug 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.