Advertisement

ಹಬ್ಬಕ್ಕೆ ಸಂಗ್ರಹಿಸಿದ್ದ ಹಣ ಸಿಎಂ ನಿಧಿಗೆ ಹಸ್ತಾಂತರಿಸಿದ ಬಾಲಕ

09:07 PM Apr 16, 2020 | Team Udayavani |

ಕಾಸರಗೋಡು: ವಿಷು ಹಬ್ಬಕ್ಕೆ ಪಟಾಕಿ ಸಹಿತ ವೆಚ್ಚಕ್ಕೆ ಸಂಗ್ರಹಿಸಿದ್ದ 1,053 ರೂ.ಗಳನ್ನು ಬಾಲಕನೋರ್ವ ಮುಖ್ಯಮಂತ್ರಿ ಅವರ ದುರಂತ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದಾನೆ.

Advertisement

ನೀಲೇಶ್ವರ ಕೊಯಾಂಪುರಂ ನಿವಾಸಿ ಪ್ರಯೇಷ್‌-ರೇಷ್ಮಾ ದಂಪತಿ ಪುತ್ರ ದೇವ ಹರ್ಷ್‌ ಈ ಕಾರ್ಯದ ಮೂಲಕ ಗಮನ ಸೆಳೆದಿದ್ದಾನೆ. ಪರಿತ್ತಿಕಾ ಮುರಿ ಶಾಲೆಯ ಪ್ರಾಥಮಿಕ ಪೂರ್ವ ವಿಭಾಗದ ವಿದ್ಯಾರ್ಥಿಯಾಗಿರುವ ಈತ ನೀಲೇಶ್ವರಂ ಜನಮೈತ್ರಿ ಪೊಲೀಸರಿಗೆ ನಿಧಿಯನ್ನು ಹಸ್ತಾಂತರ ಮಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next