Advertisement
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರೂ ಹಿಂದೂಗಳು ಸತ್ತರೆ ಬಿಜೆಪಿಯವರು ಅಲ್ಲಿಗೆ ರಣ ಹದ್ದುಗಳಂತೆ ಓಡಿ ಹೋಗುತ್ತಾರೆ. ಅದಕ್ಕೆ ಕೋಮು ಬಣ್ಣ ಬಳಿದು ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದುವರೆಗೂ ಸುಳ್ಳುಗಳನ್ನುಹೇಳಿರುವುದನ್ನು ಸಹಿಸಿಕೊಂಡು ಬಂದಿದ್ದೇವೆ. ಇನ್ನು ಮುಂದೆ ಸುಳ್ಳು ಹೇಳಿದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದರು. Advertisement
ಬಿಜೆಪಿಯವರು ಸುಳ್ಳು ಹೇಳಿದ್ರೆ ಸುಮ್ಮನಿರಲ್ಲ
06:40 AM Jan 25, 2018 | |
Advertisement
Udayavani is now on Telegram. Click here to join our channel and stay updated with the latest news.