Advertisement
ಸಬಲೀಕರಣಕ್ಕಾಗಿ ಮಹಿಳೆಯರಿಗೆ ಚಾಲನಾ ಪರವಾನಗಿ, ಕ್ರೀಡಾಂಗಣಗಳಿಗೆ ಮುಕ್ತ ಪ್ರವೇಶ ನೀಡುವಿಕೆಯಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಮದುವೆ, ಪ್ರಯಾಣದಂಥ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳಲು ಅಲ್ಲಿನ ಮಹಿಳೆಯರು ತಮ್ಮ ತಂದೆಯ ಅಥವಾ ಕುಟುಂಬದ ಯಾವುದೇ ಪುರುಷ ಸದಸ್ಯರ ಅನುಮತಿ ಪಡೆಯುವುದು ಕಡ್ಡಾಯವಾಗಿರುವಾಗ, ಮಹಿಳೆಯರಿಗೆ ಮುಕ್ತವಾಗಿ ಹೊರಗೆ ಹೋಗಲು, ಕಾರು ಚಲಾಯಿಸಲು, ತಮ್ಮಿಷ್ಟ ಬಂದ ಕಡೆಗೆ ಹೋಗಿ ಬರುವಂಥ ಮುಕ್ತ ವಾತಾವರಣ ಸಿಗುವುದು ಅನು ಮಾನ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. Advertisement
ಸೌದಿ ಮಹಿಳಾ ಸ್ವಾತಂತ್ರ್ಯ ಮರೀಚಿಕೆ?
06:00 AM Jun 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.